ಮಡಿಕೇರಿ, ಏ.21 : ಮಡಿಕೇರಿ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ವತಿಯಿಂದ ತಾ.22 ರಂದು (ಇಂದು) ಆಯೋಜಿಸಲಾಗಿದ್ದ ಉಚಿತ ತರಕಾರಿ ಕಿಟ್ ವಿತರಣಾ ಕಾರ್ಯ ಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.