ಸಿದ್ದಾಪುರ, ಏ.21 : ಸಿದ್ದಾಪುರದ ಹೆಚ್‍ಆರ್‍ಎಸ್ ಹಾಗೂ ತಣಲ್ ಸಂಸ್ಥೆ ಯಿಂದ ವಲಸೆ ಕಾರ್ಮಿಕ 7 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು ಮಣಿ ಮೊಹಮ್ಮದ್ ಹಾಗೂ ಅಶ್ರಫ್ ಅವರು ಕಿಟ್‍ಗಳನ್ನು ವಿತರಿಸಿದರು.