ಸಿದ್ದಾಪುರ, ಏ. 15: ಒಂಟಿ ಸಲಗವೊಂದು ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ ವಾಹನ ಜಖಂಗೊಂಡು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ವಾಲ್ನೂರಿನಲ್ಲಿ ನಡೆದಿದೆ. ಕುಶಾಲನಗರದಿಂದ ವಾಲ್ನೂರು ಮಾರ್ಗವಾಗಿ ಬೆಳಗಿನ ಜಾವ 6 ಗಂಟೆಗೆ ವೀರಾಜಪೇಟೆಯತ್ತ ಕಾಫಿ ಲೋಡ್ ತರಲು ತೆರಳುತ್ತಿದ್ದ ಮಿನಿ ಲಾರಿ (ಕೆ.ಎ.45-ಎ-1622) ವಾಲ್ನೂರು-ಬಾಳೆಗುಂಡಿ ಸಮೀಪ ಏಕಾಏಕಿ ಒಂಟಿ ಸಲಗವೊಂದು ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ಬಂದಿದೆ ಎನ್ನಲಾಗಿದೆ.
ಈ ಸಂದರ್ಭ ಮಿನಿ ಲಾರಿಯನ್ನು ಕಂಡು ಅಟ್ಟಿಸಿಕೊಂಡು ಹೋಗಿ ಸೊಂಡಿಲಿನಿಂದ ಎಡಭಾಗದ ಬಾಗಿಲಿಗೆ ಗುದ್ದಿ ದಾಳಿ ನಡೆಸಿದೆ. ಕಾಡಾನೆ ದಾಳಿಯನ್ನು ತಪ್ಪಿಸಲು ಮಿನಿ ಲಾರಿ ಚಾಲಕ ಕುಶಾಲನಗರ ಕೊಪ್ಪ ನಿವಾಸಿ ತೀರ್ಥನಂದ ಸಿದ್ದಾಪುರ, ಏ. 15: ಒಂಟಿ ಸಲಗವೊಂದು ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ ವಾಹನ ಜಖಂಗೊಂಡು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ವಾಲ್ನೂರಿನಲ್ಲಿ ನಡೆದಿದೆ. ಕುಶಾಲನಗರದಿಂದ ವಾಲ್ನೂರು ಮಾರ್ಗವಾಗಿ ಬೆಳಗಿನ ಜಾವ 6 ಗಂಟೆಗೆ ವೀರಾಜಪೇಟೆಯತ್ತ ಕಾಫಿ ಲೋಡ್ ತರಲು ತೆರಳುತ್ತಿದ್ದ ಮಿನಿ ಲಾರಿ (ಕೆ.ಎ.45-ಎ-1622) ವಾಲ್ನೂರು-ಬಾಳೆಗುಂಡಿ ಸಮೀಪ ಏಕಾಏಕಿ ಒಂಟಿ ಸಲಗವೊಂದು ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ಬಂದಿದೆ ಎನ್ನಲಾಗಿದೆ.
ಈ ಸಂದರ್ಭ ಮಿನಿ ಲಾರಿಯನ್ನು ಕಂಡು ಅಟ್ಟಿಸಿಕೊಂಡು ಹೋಗಿ ಸೊಂಡಿಲಿನಿಂದ ಎಡಭಾಗದ ಬಾಗಿಲಿಗೆ ಗುದ್ದಿ ದಾಳಿ ನಡೆಸಿದೆ. ಕಾಡಾನೆ ದಾಳಿಯನ್ನು ತಪ್ಪಿಸಲು ಮಿನಿ ಲಾರಿ ಚಾಲಕ ಕುಶಾಲನಗರ ಕೊಪ್ಪ ನಿವಾಸಿ ತೀರ್ಥನಂದ ಅಧಿಕಾರಿ ಸುಭ್ರಾಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.