ಮಡಿಕೇರಿ, ಏ. 14: ವೀರಾಜ ಪೇಟೆಯ
ವಕೀಲೆ
ಬಿ.ಎನ್.
ನಳಿನಿ
ಅವರನ್ನು
ಕೇಂದ್ರ ಸರಕಾರದಿಂದ ನೋಟರಿ ಆಗಿ ನೇಮಕಗೊಳಿಸಲಾಗಿದೆ.
ಇವರು ಹುದಿಕೇರಿಯ ಗ್ರಾ.ಪಂ. ಅಧಿಕಾರಿ ಚಿಲ್ಲವಂಡ ಎಂ. ನಿಶಾನ್ ಅವರ ಪತ್ನಿಯಾಗಿದ್ದು; ವಕೀಲೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.