ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಕರೆ ಮಡಿಕೇರಿ, ಏ. 12: ಜಿಲ್ಲೆಯಲ್ಲಿ ಇರುವ ಅಶಕ್ತ ಜಾನಪದ ಕಲಾವಿದರು ನೆರವಿಗೆ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಬಿ.ಜಿ. ಅನಂತಶಯನ ಕೋರಿಕೊಂಡಿದ್ದಾರೆ.ಪಿಂಚಣಿ ಪಡೆಯುತ್ತಿರುವ ಕಲಾವಿದರನ್ನು ಹೊರತುಪಡಿಸಿ ಆರ್ಥಿಕವಾಗಿ ತೀರ ಹಿಂದುಳಿದಿರುವ ಕಲಾವಿದರು ತಾ.16ರ ಒಳಗೆ ವಾಟ್ಸಪ್ ಮೂಲಕ ನಿಗದಿತ ಅರ್ಜಿ ಪಡೆದು ದಾಖಲೆ ಕಳುಹಿಸುವಂತೆ ಸೂಚಿಸಲಾಗಿದೆ.

ಅಶಕ್ತ ಕಲಾವಿದರ ನೆರವಿಗೆ ರಾಜ್ಯ ಸರಕಾರ ಮುಂದಾಗುವುದಾಗಿ ಭರವಸೆ ನೀಡಿದ್ದು, ಜಾನಪದ ಕಲಾವಿದರನ್ನೂ ಪರಿಗಣಿಸಲು ರಾಜ್ಯಾಧ್ಯಕ್ಷ ತಿಮ್ಮೇಗೌಡ ಅವರು ಕನ್ನಡ ಸಂಸ್ಕøತಿ ಇಲಾಖೆ ಸಚಿವ ಸಿ.ಟಿ. ರವಿ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದಾರೆ.

ಅರ್ಹ ಕಲಾವಿದರಿಗೆ ಕಿಟ್‍ಗಳು, ಮಾಸ್ಕ್ ಹಾಗೂ ಇತರ ಸೌಲಭ್ಯ ಒದಗಿಸುವ ಯತ್ನ ನಡೆದಿದೆ.

ಕೂಡಲೇ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.

1. ಮುನೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ, ಕೊ.ಜಾ.ಪ.,

ಮೊ. 9886181613

2. ಉಜ್ವಲ್ ರಂಜಿತ್, ಕಾರ್ಯದರ್ಶಿ, ಮೊ. 9945411821

3. ಅನಿಲ್ ಎಚ್.ಟಿ., ಅಧ್ಯಕ್ಷರು, ಮಡಿಕೇರಿ ತಾಲೂಕು ಘಟಕ,

ಮೊ. 9844060174

4. ಅಜ್ಜಿನಿಕಂಡ ಮಹೇಶ್, ಅಧ್ಯಕ್ಷರು, ವೀರಾಜಪೇಟೆ ಘಟಕ,

ಮೊ. 9886933467

5. ಚಂದ್ರಮೋಹನ್, ಅಧ್ಯಕ್ಷರು, ಸೋಮವಾರಪೇಟೆ ತಾಲೂಕು ಘಟಕ, ಮೊ. 8762623232

6. ವಿಜಯ ಹಾನಗಲ್, ಪ್ರಧಾನ ಕಾರ್ಯದರ್ಶಿ, ಸೋಮವಾರಪೇಟೆ ತಾಲೂಕು, ಮೊ. 9008346234

7. ಪ್ರಶಾಂತ್, ಅಧ್ಯಕ್ಷರು, ಮೂರ್ನಾಡು ಘಟಕ, ಮೊ. 9980060146

8. ಸುಮಿ ಸುಬ್ಬಯ್ಯ, ಅಧ್ಯಕ್ಷರು, ಗೋಣಿಕೊಪ್ಪಲು ಘಟಕ,

ಮೊ. 9480529024

9. ಗೀತಾ ನಾಯ್ಡು, ಪ್ರಧಾನ ಕಾರ್ಯದರ್ಶಿ, ಗೋಣಿಕೊಪ್ಪಲು ಘಟಕ, ಮೊ. 8050023422

10. ಸುಜಲಾದೇವಿ, ಅಧ್ಯಕ್ಷರು, ಶನಿವಾರಸಂತೆ ಘಟಕ,

ಮೊ. 9141692556

11. ಮುರಳಿ, ಅಧ್ಯಕ್ಷರು, ಸೋಮವಾರಪೇಟೆ ಘಟಕ, ಮೊ. 9738910817