ಮಡಿಕೇರಿ, ಏ. 4: ವೀರಾಜಪೇಟೆ ತಾಲೂಕಿನಲ್ಲಿ ಕನಿಷ್ಟ 200ಛಿ, ಗರಿಷ್ಠ 350ಛಿ, ಮಡಿಕೇರಿ ತಾಲೂಕಿನಲ್ಲಿ ಕ. 19, 33, ಸೋಮವಾರಪೇಟೆ ತಾಲೂಕಿನಲ್ಲಿ ಕ. 17, ಗ. 340ಛಿ. ತಾಪಮಾನ ಮುಂದುವರಿದಿದೆ. ವೀರಾಜಪೇಟೆ ತಾಲೂಕಿನ ಕೆಲವೊಂದು ಪ್ರದೇಶದಲ್ಲಿ ಎ. 6 ಮತ್ತು 8 ರಂದು ಸಣ್ಣ ಮಟ್ಟದ ಮಳೆ ಸಾಧ್ಯತೆ, ಮಡಿಕೇರಿ ವ್ಯಾಪ್ತಿಯಲ್ಲಿ ಎ. 6 ಮತ್ತು 8 ರಂದು ಚದುರಿದ ಮೋಡದಲ್ಲಿ ಮಳೆ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಎ. 6 ಮತ್ತು 7 ರಂದು ಮಳೆಯಾಗುವ ಸಂಭವವಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ.