ಸುಂಟಿಕೊಪ್ಪ, ಏ. 3: ಸುಂಟಿಕೊಪ್ಪ ಕೋದಂಡ ರಾಮ ಮಂದಿರದಲ್ಲಿ ಸಾಂಪ್ರಾದಾಯಿಕವಾಗಿ ವಿವಿಧ ಪೂಜಾ ಕಾರ್ಯ ಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಕೊರೊನಾ ಲಾಕ್‍ಡೌನ್ ನಿಂದ ಸರಳವಾಗಿ ಪೂಜಾ ಹೋಮ ಹಾಗೂ ರಾಮ ತಾರಕಹೋಮ ವಿಧಿ ವಿಧಾನಗಳನ್ನು ನಡೆಸಿದರು.