ಸುಂಟಿಕೊಪ್ಪ, ಏ. 3: ಜನವಿಕಾಸ ಜೀವನದಾರಿ ಆಶ್ರಮಕ್ಕೆ ಎಸ್‍ಡಿಪಿಐ ವತಿಯಿಂದ ತಿಂಡಿ ತಿನಿಸು, ತರಕಾರಿಯನ್ನು ನೀಡಿದರು. ಎಸ್‍ಡಿಪಿಐನ ಗ್ರಾ.ಪಂ. ಸದಸ್ಯೆ ನಾಗರತ್ನ ಸುರೇಶ್, ಪದಾಧಿಕಾರಿಗಳಾದ ಇಬ್ರಾಹಿಂ, ಲತೀಫ್, ಬಾಸೀದ್, ಆಶ್ರಮದ ಮೇಲ್ವಿಚಾರಕ ಹೆಚ್.ಕೆ. ರಮೇಶ್, ಸ್ವಸ್ಥ ಸಂಸ್ಥೆಯ ಮುರುಗೇಶ್ ಅವರಿಗೆ ವಸ್ತುಗಳನ್ನು ಹಸ್ತಾಂತರಿಸಿದರು.