ಮಡಿಕೇರಿ, ಮಾ. 31: ಇಲ್ಲಿನ ಕಾನ್ವೆಂಟ್ ಜಂಕ್ಷನ್ ಬಳಿಯಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ವಾರ್ಷಿಕೋತ್ಸವ ಏಪ್ರಿಲ್ 2 ರಂದು ನಡೆಯಬೇಕಾಗಿರುವುದರನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.