ಹಿರಿಯ ಸಾರ್ವಜನಿಕ ಮುಂದಾಳು, ದೇವರಪುರ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಹೋರಾಟಗಾರರಾಗಿದ್ದ ಅಮ್ಮತ್ತೀರ ಕೃಷ್ಣಕುಮಾರ್ (ಚಿಪ್ಪಿ-78) ಅವರು ತಾ. 31 ರಂದು ನಿಧನರಾದರು. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ.