ಗುಡ್ಡೆಹೊಸೂರು, ಮಾ. 28: ಇಲ್ಲಿನ ಗ್ರಾ.ಪಂ. ಸದಸ್ಯೆ ಸಿ.ಕೆ. ಪಾರ್ವತಿ ಚಿಕ್ಕಬೆಟ್ಟಗೇರಿಯ ಗಿರಿಜನ ಹಾಡಿಯ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸಿದರು.