ಈ ಸಂದರ್ಭ ಸಿಡಿಲು ಮನೆ ಯೊಳಗಿದ್ದ ಚಂದ್ರನ್ ಎಂಬುವವರ ಪತ್ನಿ ನಿಶಾ ಹಾಗೂ ಪುತ್ರಿ ಸ್ನೇಹ ಅವರಿಗೆ ಬಡಿದಿದ್ದು, ಪರಿಣಾಮ ನಿಶಾ ಅವರ ಕಾಲಿಗೆ ಘಾಸಿಯಾಗಿದೆ. ಸ್ನೇಹ ಎರಡೂ ಕೈಗಳ ಸ್ವಾಧೀನ ಕಳೆದುಕೊಂಡಿದ್ದಾಳೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಹಣಕಾಸಿನ ಕೊರತೆ ಎದುರಾಗಿದೆ.

ತಕ್ಷಣ ಸಂಬಂಧಿಸಿದ ಅಧಿಕಾರಿ ಗಳು ಮತ್ತು ಅದೇ ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಡ ಕುಟುಂಬದ ಮನೆಗೆ ಭೇಟಿ ನೀಡಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. -ಸುಧಿ