ಸೋಮವಾರಪೇಟೆ, ಮಾ.23: ತಾ. 27ರಂದು ಆಯೋಜಿಸಲು ತೀರ್ಮಾನಿಸಲಾಗಿದ್ದ ಸಮೀಪದ ಕೋವರ್‍ಕೊಲ್ಲಿ ಎಸ್ಟೇಟ್‍ನಲ್ಲಿರುವ ಶ್ರೀ ವನದುರ್ಗಾ ದೇವಿಯ 46ನೇ ವಾರ್ಷಿಕೋತ್ಸವ-ಪೂಜೋತ್ಸವವನ್ನು ಮುಂದೂಡಲಾಗಿದೆ ಎಂದು ಎಸ್ಟೇಟ್‍ನ ಸೀನಿಯರ್ ಮ್ಯಾನೇಜರ್ ಮುತ್ತಣ್ಣ ತಿಳಿಸಿದ್ದಾರೆ.