ಮಡಿಕೇರಿ, ಮಾ. 23: ಚೆಂಬೆಬೆಳ್ಳೂರು ಶ್ರೀ ಕಲ್ಲುತಿರಿಕೆ ಈಶ್ವರ ಪಾರ್ವತಿ ದೇವಸ್ಥಾನದಲ್ಲಿ ತಾ. 23ರಿಂದ ನಡೆಯಬೇಕಿದ್ದ ವಾರ್ಷಿಕ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.