ಗೋಣಿಕೊಪ್ಪ ವರದಿ, ಮಾ. 21: ತಾವಳಗೇರಿ ಹಾಗೂ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಯ ಮೂಡಿಸಿದೆ.

ಅಲ್ಲಿನ ಕೋಟ್ರಮಾಡ ವಿಜಯ ಎಂಬವರ ಮನೆಯ ಹತ್ತಿರ ರಸ್ತೆ, ಗದ್ದೆ ಜಾಗದಲ್ಲಿ ಹುಲಿ ಓಡಾಡಿದೆ. ಶುಕ್ರವಾರ ರಾತ್ರಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ.