ಗುಡ್ಡೆಹೊಸೂರು, ಮಾ. 21: ಸುಳ್ಯ ತಾ., ಆಲೆಟ್ಟಿ ಗ್ರಾಮದ ಕುಡೆಕಲ್ಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಾ. 24 ರಿಂದ 26ರವರೆÀಗೆ ನಡೆಯಬೇಕಾಗಿದ್ದ ಕಳಿಯಾಟ ಮಹೋತ್ಸವವನ್ನು ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆ ಸರಕಾರ ನಿರ್ಬಂಧ ವಿಧಿಸಿರುವ ಕಾರಣ ಮುಂದೂಡಲಾಗಿದೆ.