ಮಡಿಕೇರಿ, ಮಾ.20 : ಇದೇ ತಾ.22 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿದ್ದ ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ವಿಶ್ವಕರ್ಮ ಮಹಿಳಾ ಸಮಿತಿಯ ತಾಲೂಕು ಘಟಕದ 40ನೇ ವಾರ್ಷಿಕ ಮಹಾಸಭೆಯನ್ನು ಕೊರೊನಾ ಹಿನ್ನೆಲೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಸಿ.ಮೋಹನ್ ಆಚಾರ್ಯ ತಿಳಿಸಿದ್ದಾರೆ.