ಪೊನ್ನಂಪೇಟೆ, ಮಾ. 20: ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷಚೇತನರಿಗೆ ಗಾಲಿ ಕುರ್ಚಿ ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಹಾಗೂ ಸದಸ್ಯರಾದ ಅಮ್ಮತ್ತಿರ ಸುರೇಶ, ಲಕ್ಷ್ಮಣ್ ಹಾಗೂ ಪಿ.ಡಿ.ಓ. ಪುಟ್ಟರಾಜು ಭಾಗಿಯಾಗಿದ್ದರು.