ಮಡಿಕೇರಿ, ಮಾ. 19: ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯುಲೇಷನ್ 2020ರ ನಿಯಮ 12 ರಲ್ಲಿ ಹಾಗೂ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್-2005ರ ಕಲಂ 24(ಎ), (ಬಿ), 30(2) ರಡಿಯಲ್ಲಿ ದತ್ತವಾದ ಅಧಿಕಾರದಂತೆ ಸೇವೆಗಳನ್ನು ಮುಂದಿನ ಆದೇಶ ದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿ ಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ ಮತ್ತು ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು. ಪ್ರಾದೇಶಿಕ ಸಾರಿಗೆ ಇಲಾಖೆಗಳಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಿಗೆ ನೋಂದಣಿ (ವಾಹನ ಚಾಲನಾ ಪರವಾನಿಗೆಯ ನವೀಕರಣವನ್ನು ಮಾಡಿಸಿಕೊಳ್ಳಲು ನಿರ್ಭಂದ ಅನ್ವಯಿಸುವುದಿಲ್ಲ). ಉಪ ನೋಂದಣಾಧಿಕಾರಿಗಳ ಕಚೇರಿಯ ಸ್ಥಿರ ಆಸ್ತಿ ನೋಂದಣಿ ಸೇವೆಗಳು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು (ಖಾತೆ, ಸಾರ್ವಜನಿಕ ಹರಾಜುಗಳು, ಗ್ರಾಮ ಸಭೆ, ಇತರೆ ಲೈಸನ್ಸ್ ನೀಡುವಿಕೆ ಸೇವೆಗಳು). ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರು ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ನೀಡಲಾಗುತ್ತಿರುವ ಸೇವೆಗಳು. ಕೃಷಿ ತೋಟಗಾರಿಕೆ/ ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಸೇವೆಗಳು (ರೈತ ಆತ್ಮಹತ್ಯೆ, ರೈತರ ಆಕಸ್ಮಿಕ ಮರಣಗಳು ಹಾಗೂ ಇತರ ತುರ್ತು ವಿಷಯಗಳನ್ನು ಹೊರತುಪಡಿಸಿದೆ).ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳು ಸೇವೆಗಳು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಸೇವೆಗಳು. ಮೇಲೆ ಕಾಣಿಸಿದ ಇಲಾಖೆಗಳಲ್ಲದೆ ಉಳಿದಂತೆ ಎಲ್ಲಾ ಇಲಾಖೆಗಳಲ್ಲಿ ನೀಡಲಾಗುವ ಸೇವೆಗಳಲ್ಲಿ ದೈನಂದಿನ ಜನಜೀವನಕ್ಕೆ ಅತ್ಯವಶ್ಯಕವಲ್ಲದ ಸೇವೆಗಳು. ಈ ಮೇಲೆ ವಿವರಿಸಿದ ನಿರ್ಬಂಧಿತ ಸೇವೆಗಳ ಪಟ್ಟಿಗೆ ಹೊಸ ಸೇವೆಗಳನ್ನು ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಪರಿಸ್ಥಿತಿಗೆ ಅನುಗುಣವಾಗಿ ಕ್ರಮವಹಿಸಲಾಗುವುದು.
ಷರತ್ತುಗಳು: ಈ ಆದೇಶ ತುರ್ತು ಹಾಗೂ ದಿನನಿತ್ಯದ ಸೇವೆಗಳಿಗೆ ಬ್ಯಾಂಕ್, ಅಂಚೆ ಕಚೇರಿ, ಕೆಎಸ್‍ಆರ್‍ಟಿಸಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮಗಳು ಕುಡಿಯುವ ನೀರು, ವಿದ್ಯುತ್‍ಚ್ಛಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ದಿನಸಿ, ಹಣ್ಣು, ತರಕಾರಿ, ಮಾರುಕಟ್ಟೆಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವಸಂಸ್ಕಾರ ಮತ್ತಿತರ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಅನ್ವಯವಾಗತಕ್ಕದ್ದಲ್ಲ.
ಈ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದ್ದರೂ ಸಹ ಈ ಕಚೇರಿಗಳಿಗೆ ರಜೆ ಘೋಷಣೆ ಮಾಡಿ ರುವುದಿಲ್ಲ, ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗ ದವರು ಎಂದಿನಂತೆ ಕಚೇರಿಯಲ್ಲಿ ಲಭ್ಯ ಇರತಕ್ಕದ್ದು, ಅನಧಿಕೃತವಾಗಿ ಕಚೇರಿ ತೆರೆಯದಿದ್ದಲ್ಲಿ ಈ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
ಎಲ್ಲಾ ಅರೆ ನ್ಯಾಯಿಕ ಪ್ರಕರಣ ಗಳನ್ನು ನಡೆಸುವ ಅಧಿಕಾರಿಗಳು ಮಾರ್ಚ್, 31 ರವರೆಗೆ ಉಚ್ಛ ನ್ಯಾಯಾಲಯ, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದಿಂದ ಮರು ವಿಚಾರಣೆಗೆ ಹಿಂತಿರುಗಿಸಿರುವ, ಕಾಲಮಿತಿಯೊಳಗೆ ವಿಲೇವಾರಿ ಗೊಳಿಸಬೇಕಾಗಿರುವ ಪ್ರಕರಣಗಳು, ಕಾನೂನು ಸುವ್ಯವಸ್ಥೆ ಸಂಬಂಧಿತ ತುರ್ತು ಪ್ರಕರಣಗಳನ್ನು ನಡೆಸಲು ಮತ್ತು ಆದೇಶಕ್ಕೆ ಕಾಯ್ದಿರಿಸಿರುವ ಪ್ರಕರಣ ಗಳಲ್ಲಿ ಆದೇಶವನ್ನು ಘೋಷಿಸಲು ತಿಳಿಸಿದೆ.
(ಮೊದಲ ಪುಟದಿಂದ) ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸೋಂಕು ಆಗಿದ್ದು, ಹರಡದಂತೆ ಮುಂಜಾಗೃತ ಕ್ರಮಕೈಗೊಳ್ಳುವ ಸಲುವಾಗಿ ಮಾರ್ಚ್, 31 ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಹಾಜರಾತಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಚೇರಿಗೆ ಭೇಟಿ ನೀಡದೆ ದೂರವಾಣಿ, ಈ-ಮೇಲ್, ವಾಟ್ಸಪ್ ಮೂಲಕ ಸಂಬಂಧಿಸಿದ ಕಚೇರಿ, ಅಧಿಕಾರಿಗಳೊಂದಿಗೆ ವ್ಯವಹಾರ ನಡೆಸಲು ತಿಳಿಸಲಾಗಿದೆ. ಅತೀ ತುರ್ತು, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ ದೂ.ಸಂ :08272-225500 (ಜeo.ಞoಜಚಿgu@gmಚಿiಟ.ಛಿom) ಮೊಬೈಲ್ ವಾಟ್ಸಪ್-9448387571, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ ದೂ.ಸಂ 08272-228901 (ಛಿeoಞoಜಚಿgu@ಞಚಿಡಿ.ಟಿiಛಿ.iಟಿ) ವಾಟ್ಸ್‍ಪ್ ನಂ.8197691643.
ಉಪ ವಿಭಾಗಾಧಿಕಾರಿ ಕಚೇರಿ, ಕೊಡಗು ಜಿಲ್ಲೆ ದೂ.ಸಂ :08272-225469(ಚಿಛಿಞoಜಚಿgu@gmಚಿiಟ.ಛಿom) ಮೊಬೈಲ್ ವಾಟ್ಸಪ್-9972485492. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ. ದೂ.ಸಂ :08272-225443 (ಜhoಞoಜಚಿgu@gmಚಿiಟ.ಛಿom, ಜhoಞoಜಚಿgu-hಜಿತಿs@ಞಚಿಡಿಟಿಚಿಣಚಿಞಚಿ. gov.iಟಿ) ಮೊಬೈಲ್ ವಾಟ್ಸಪ್-9686110161, ಉಪ ವಲಯ ಸಂರಕ್ಷಣಾಧಿಕಾರಿ ಕಚೇರಿ, ಮಡಿಕೇರಿ ದೂ.ಸಂ :08272-228305 (ಜಜಿo_mಚಿಜiಞeಡಿi@ಥಿಚಿhoo.ಛಿom ) ಮೊಬೈಲ್ ವಾಟ್ಸಪ್-9741780280, ಉಪ ವಲಯ ಸಂರಕ್ಷಣಾಧಿಕಾರಿ ಕಚೇರಿ, ವೀರಾಜಪೇಟೆ ದೂ.ಸಂ: 08274-257579 (ಜಛಿಜಿvಠಿಣ@gmಚಿiಟ.ಛಿom) ಮೊಬೈಲ್ ವಾಟ್ಸಪ್-9740319713, ಜಿಲ್ಲಾ ಮಾಹಿತಿ ತಂತ್ರಜ್ಞಾನ ಅಧಿಕಾರಿ ಕಚೇರಿ, ಕೊಡಗು ಜಿಲ್ಲೆ ದೂ.ಸಂ :9483978310 (ಜio.ಞoಜಚಿgu@ಟಿiಛಿ.iಟಿ) ಮೊಬೈಲ್ ವಾಟ್ಸಪ್-9036181421, ಜಿಲ್ಲಾ ಸಮಾಲೋಚಕರ ಕಚೇರಿ, ವಿಪತ್ತು ನಿರ್ವಹಣೆ, ಕೊಡಗು ಜಿಲ್ಲೆ ದೂ.ಸಂ :08272-221077 (soಜmಡಿeveಟಿue@gmಚಿiಟ. ಛಿom) ಮೊಬೈಲ್ ವಾಟ್ಸಪ್-8892494703, ಉಪ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲೆ ದೂ.ಸಂ:08272-228432 (ಜಜhoಡಿಣiಛಿuಟಣuಡಿeಞoಜಚಿgu@gmಚಿiಟ.ಛಿom) ಮೊಬೈಲ್ ವಾಟ್ಸಪ್-9448999227, ಅಬಕಾರಿ ಆಯುಕ್ತರ ಕಚೇರಿ, ಕೊಡಗು ಜಿಲ್ಲೆ ದೂ.ಸಂ :08272-224736, 229295 (eಜಛಿಞoಜಚಿgu@gmಚಿiಟ.ಛಿom) ಮೊಬೈಲ್ ವಾಟ್ಸಪ್-9449597135, ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ದೂ.ಸಂ :08272-228337, 221937 (ಜಜಠಿi.eಜu.ಞಚಿಡಿ.mಜಞ@mಚಿiಟ.ಟಿiಛಿ.iಟಿ) ಮೊಬೈಲ್ ವಾಟ್ಸಪ್-9448999344,
ಕಾರ್ಯಪಾಲಕ ಅಭಿಯಂತರರ ಕಚೇರಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಡಗು ಜಿಲ್ಲೆ ದೂ.ಸಂ :08272-225645 (eeಠಿತಿಜmಛಿಚಿ@gmಚಿiಟ.ಛಿom) ಮೊಬೈಲ್ ವಾಟ್ಸಪ್-9483343402, ಜಿಲ್ಲಾ ಅಧಿಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ ದೂ.ಸಂ :08272-225531 (ಜsತಿoಞoಜಚಿgu@gmಚಿiಟ.ಛಿom) ಮೊಬೈಲ್ ವಾಟ್ಸಪ್-7349527658,
ಪೌರಾಯುಕ್ತರ ಕಚೇರಿ ನಗರಸಭೆ, ದೂ.ಸಂ: 08272-225531 (iಣsಣಚಿಜಿಜಿ_uಟb_mಚಿಜiಞeಡಿi11@ಥಿಚಿhoo.ಛಿom) ಮೊಬೈಲ್ ವಾಟ್ಸಪ್-7349527658, ಯೋಜನಾ ನಿರ್ದೇಶಕರ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಡಿಕೇರಿ ದೂ.ಸಂ :08272-225551 (ಜuಜಛಿ_ಞಜg@ಥಿಚಿhoo.ಛಿo.iಟಿ) ಮೊಬೈಲ್ ವಾಟ್ಸಪ್-8277539964, ಉಪನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಡಿಕೇರಿ ದೂ.ಸಂ :08272-229457 (ಜಜಜಿooಜoಜಿಜಿiಛಿe@gmಚಿiಟ.ಛಿom) ಮೊಬೈಲ್ ವಾಟ್ಸಪ್-9886680624, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂ.ಸಂ :08272-225851 (eo_mಚಿಜ.ಜeಣಞಚಿಡಿ@ಟಿiಛಿ.iಟಿ) ಮೊಬೈಲ್ ವಾಟ್ಸಪ್-9945463445, ಆಯುಕ್ತರ ಕಚೇರಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ, ಮಡಿಕೇರಿ ದೂ.ಸಂ :08272-225883 (muಜಚಿmಚಿಜiಞeಡಿi@ಥಿಚಿhoo.iಟಿ) ಮೊಬೈಲ್ ವಾಟ್ಸಪ್-9449476183, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ದೂ.ಸಂ : 9663738992 (ಜತಿoಜo_mಚಿಜiಞeಡಿi@ಥಿಚಿhoo.ಛಿom.iಟಿ) ಮೊಬೈಲ್ ವಾಟ್ಸಪ್-9663738992, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಕೊಡಗು ಜಿಲ್ಲೆ ದೂ.ಸಂ :08272-225732/224194 (ರಿಜಚಿmಚಿಜiಞeಡಿi@ಥಿಚಿhoo.ಛಿom) ಮೊಬೈಲ್ ವಾಟ್ಸಪ್-9448720650,
ಕಾರ್ಯಪಾಲಕ ಅಭಿಯಂತರರ ಕಚೇರಿ, ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗ, ಮಡಿಕೇರಿ ದೂ.ಸಂ :08272-228842/224727 (ee_ಠಿಡಿeಜ@ಡಿeಜiಜಿಜಿmಚಿiಟ.ಛಿom) ಮೊಬೈಲ್ ವಾಟ್ಸಪ್-9611047232, ಕಾರ್ಯಪಾಲಕ ಅಭಿಯಂತರರ ಕಚೇರಿ, ಗ್ರಾಮೀಣ ಕುಡಿಯುವ ನೀರು ದೂ.ಸಂ: 08272-228845 (eeಡಿಜತಿsಜ.ಞಜg@gmಚಿiಟ.ಛಿom) ಮೊಬೈಲ್ ವಾಟ್ಸಪ್-9448160547. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕಚೇರಿ, ಕೊಡಗು ಜಿಲ್ಲೆ ಮಡಿಕೇರಿ( ದೂ.ಸಂ) 101 08272-229299 ಜಜಿomಚಿಜiಞeಡಿi@ಞsಜಿes.gov.iಟಿ ಮೊಬೈಲ್ ವಾಟ್ಸಾಪ್-7676676657, ಯೋಜನಾ ಸಮನ್ವಯಾಧಿಕಾರಿ ಕಚೇರಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ದೂ.ಸಂ.08272-229983 Iಣಜಠಿಞoಜಚಿgu@ಥಿಚಿhoo.ಛಿom ಮೊಬೈಲ್ ವಾಟ್ಸಾಪ್-9902625327, ಸಹಾಯಕ ನಿರ್ದೇಶಕರ ಕಚೇರಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲೆ(ದೂ.ಸಂ. 08272-228985 ಚಿಜಥಿssಞoಜಚಿgu@gmಚಿiಟ.ಛಿom ಮೊಬೈಲ್ ವಾಟ್ಸಾಪ್-9480886559, ಕಾರ್ಯನಿರ್ವಹಣಾಧಿಕಾರಿ ಕಚೇರಿ ಮಡಿಕೇರಿ ತಾಲ್ಲೂಕು ದೂ.ಸಂ.08272-225381 eomಚಿಜ@ಞಚಿಡಿ.ಟಿiಛಿ.iಟಿ ಮೊಬೈಲ್ ವಾಟ್ಸಾಪ್-9480869100, ಕಾರ್ಯನಿರ್ವಾಹಣಾಧಿಕಾರಿ ಕಚೇರಿ ವಿರಾಜಪೇಟೆ ತಾಲ್ಲೂಕು ದೂ.ಸಂ 08274-249073 eoಣಠಿಠಿಟಿ@gmಚಿiಟ.ಛಿom ಮೊಬೈಲ್ ವಾಟ್ಸಾಪ್ 9480869110, ಕಾರ್ಯನಿರ್ವಹಣಾಧಿಕಾರಿ ಕಚೇರಿ ಸೋಮವಾರಪೇಟೆ ತಾಲ್ಲೂಕು (ದೂ.ಸಂ) 08276-282143 282051 eosomತಿಚಿಡಿಠಿeಣ@gmಚಿiಟ.ಛಿom, ಮೊಬೈಲ್ ವಾಟ್ಸಾಪ್ 7338116651, ತಹಶೀಲ್ದಾರ್ ಕಚೇರಿ ಮಡಿಕೇರಿ ದೂ.ಸಂ 08272-228396 ಣhಚಿsiಟಜಚಿಡಿmಜಞeiಟಿ@gmಚಿiಟ.ಛಿom ಮೊಬೈಲ್ ವಾಟ್ಸಾಪ್ 9483033886, ತಹಶೀಲ್ದಾರ್ ಕಚೇರಿ ವಿರಾಜಪೇಟೆ ದೂ.ಸಂ.08274-257328 ಣಚಿhsiಟಜಚಿಡಿviಡಿಚಿರಿಠಿeಣ@gmಚಿiಟ.ಛಿom ಮೊಬೈಲ್ ವಾಟ್ಸಾಪ್ 9686107258 ತಹಶೀಲ್ದಾರ್ ಕಚೇರಿ ಸೋಮವಾರಪೇಟೆ ದೂ.ಸಂ.08276-282045 ಣಚಿhsiಟಜಚಿಡಿsomತಿಚಿಡಿಠಿeಣ@gmಚಿiಟ.ಛಿom ಮೊಬೈಲ್ ವಾಟ್ಸಾಪ್ 9606304212 ಸಹಾಯಕ ನಿರ್ದೇಶಕರ ಕಚೇರಿ ಪ್ರವಾಸೋದ್ಯಮ ಇಲಾಖೆ ಕೊಡಗು ಜಿಲ್ಲೆ (ದೂ.ಸಂ.08272-228580 ಚಿಜಞoಜಚಿguಣouಡಿism@ gmಚಿiಟ.ಛಿom ಮೊಬೈಲ್ ವಾಟ್ಸಾಪ್-7353312808, ಜಿಲ್ಲಾ ವಾರ್ತಾಧಿಕಾರಿ (ದೂ.ಸಂ) 08272-228449 vಚಿಡಿಣhಚಿbhಚಿvಚಿಟಿ mಚಿಜiಞeಡಿi01@ gmಚಿiಟ.ಛಿom ಮೊಬೈಲ್ ವಾಟ್ಸಾಪ್-9945045327, ಪಟ್ಟಣ ಪಂಚಾಯಿತಿ ಸೋಮವಾರಪೇಟೆ (ದೂ.ಸಂ) 08276-282037 ಣoತಿಟಿಠಿಚಿಟಿಛಿhಚಿಥಿಚಿಣhsಠಿಣ@gmಚಿiಟ.ಛಿom ಮೊಬೈಲ್ ವಾಟ್ಸಾಪ್-9535559403, ಪಟ್ಟಣ ಪಂಚಾಯಿತಿ ಕುಶಾಲನಗರ ದೂ.ಸಂ. 08276-274336, 271536 iಣsಣಚಿಜಿಜಿ uಟb ಞushಚಿಟಟಿಚಿgಚಿಡಿ@gmಚಿiಟ.ಛಿom ಮೊಬೈಲ್ ವಾಟ್ಸಾಪ್-7259651667. ಪಟ್ಟಣ ಪಂಚಾಯಿತಿ ವೀರಾಜಪೇಟೆ ದೂ.ಸಂ :08274-257332 (iಣsಣಚಿಜಿಜಿ_ತಿb_viಡಿಚಿರಿಠಿeಣ@ಥಿಚಿhoo.ಛಿom) ಮೊಬೈಲ್ ವಾಟ್ಸಪ್-9900371261, ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ದೂ.ಸಂ :08272-228010(ತಿಛಿಜಞoಜಚಿgu@gmಚಿiಟ.ಛಿom) ಮೊಬೈಲ್ ವಾಟ್ಸಪ್-9538374182, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕಚೇರಿ, ಕೊಡಗು ಜಿಲ್ಲೆ ಮಡಿಕೇರಿ ದೂ.ಸಂ.101, 08272-229299 (ಜಜಿomಚಿಜiಞeಡಿi @ಞsಜಿes.gov.iಟಿ) 7676676657ನ್ನು ಸಂಪರ್ಕಿಸಬಹುದಾಗಿದೆ.