ಮಡಿಕೇರಿ, ಮಾ. 19: ತಾ. 21ರಂದು ಮಡಿಕೇರಿಯ ಕ್ಯಾಪಿಟಲ್ ವಿಲೇಜ್‍ನಲ್ಲಿ ‘‘ಎಸ್‍ಟಿ ಟ್ಯಾಗ್ ಫಾರ್ ಕೊಡವ ಟ್ರೈಬಲಿಸಂ’’ ಕುರಿತು ಸಿಎನ್‍ಸಿಯ ನಿಗದಿತ ವಿಚಾರ ಸಂಕಿರಣ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಲ್ಪಟ್ಟಿದೆ. ನಿಗದಿತ ದಿನಾಂಕವನ್ನು ನಂತರ ತಿಳಿಸಲಾಗುವುದು.