ಕೂಡಿಗೆ, ಮಾ.18: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದಲ್ಲಿರುವ ಶ್ರೀ ಮಾತ ಡಂಡಿನ ಚೌಡೇಶ್ವರಿ ದೇವಸ್ಥಾನದ. ವಾರ್ಷಿಕ ಪೂಜೆಯು ತಾ. 20 ಹಾಗೂ 21ರಂದು ನಡೆಯಬೇಕಾಗಿದ್ದು, ಕಾರ್ಯಕ್ರಮವನ್ನು ಮುಂದೂಡ ಲಾಗಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.