ಪೆರಾಜೆ, ಮಾ. 14: ರಾಜ್ಯ ಸರ್ಕಾರದ ಆದೇಶದಂತೆ ತಾ. 16ರಂದು ನಡೆಯಬೇಕಿದ್ದ ಪೆರಾಜೆ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಭೆಗಳು ಮತ್ತು ತಾ.18ರಂದು ನಡೆಯಬೇಕಿದ್ದ ಪೆರಾಜೆ ಗ್ರಾಮ ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.