ಮಡಿಕೇರಿ, ಮಾ. 12: ವಿ ಬಾಡಗ ಧವಸ ಭಂಡಾರದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮ್ಮಣಿಚಂಡ ರಂಜು ಹಾಗೂ ಉಪಾಧ್ಯಕ್ಷರಾಗಿ ಕೊಂಗಾಂಡ ಅಚ್ಚಯ್ಯ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಕುಪ್ಪಂಡ ಮೋಹನ್, ಕೋಲತಂಡ ಪಿ ಸುಬ್ರಮಣಿ, ಕರ್ತಮಾಡ ಕಾವೇರಪ್ಪ, ತೀತಿಮಾಡ ಬೋಪಣ್ಣ, ಲೀಲಾವತಿ, ಕೋಲತಂಡ ಎ ಸುಬ್ರಮಣಿ, ನಂಬುಡುಮಾಡ ಸುಬ್ರಮಣಿ, ತೀತಿಮಾಡ ಅಪ್ಪಯ್ಯ ಹಾಗೂ ಅಮ್ಮೇಕಂಡ ಎಸ್ ಜನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಶಿವನಂಜಯ್ಯ ಮತ್ತು ಕಾರ್ಯದರ್ಶಿ ಕೋಲತಂಡ ಸರಸು ಭೀಮಯ್ಯ ಹಾಜರಿದ್ದರು.