ಮಡಿಕೇರಿ, ಮಾ. 11: ಅಂಚೆ ಇಲಾಖೆ ವತಿಯಿಂದ ಭಾಗಮಂಡಲ ಅಂಚೆ ಕಚೇರಿಯಲ್ಲಿ ತಾ. 16 ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ವ್ಯವಸ್ಥೆ ಮಾಡಲಾಗಿದೆ. ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.