ಮಡಿಕೇರಿ, ಮಾ. 10: ಲಿಟ್ಲಫ್ಲsÀವರ್ ವಿದ್ಯಾಸಂಸ್ಥೆಯಿಂದ ಅಂತರ್ರಾಷ್ಟ್ರೀಯ ಮಟ್ಟದ ಚಿಂತನ ಪ್ರಕಾಶನ ಚಿತ್ರದುರ್ಗ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಲಿಪಿಕಾ ಎಂ. ಎಸ್. 1ನೇ ತರಗತಿ, ಪ್ರಥಮ ರ್ಯಾಂಕ್, ಜಿಲ್ಲಾ ಮಟ್ಟದಲ್ಲಿ ಕುಶ್ಯಂತ್ ಪಿ. ವಿ. 2ನೇ ತರಗತಿ ಪ್ರಥಮ ರ್ಯಾಂಕ್ ಹಾಗೂ ತಾಲೂಕು ಮಟ್ಟದಲ್ಲಿ ಲಿಖಿತ್ರೈ ಎಂ.ಆರ್. ಎಲ್.ಕೆ.ಜಿ. ಪ್ರಥಮ ರ್ಯಾಂಕ್ ಪಡೆದಿಡುತ್ತಾರೆ. ಈ ಪರೀಕ್ಷೆಗೆ ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಹಾಗೂ ಶಿಕ್ಷಕಿ ಕುಮುದಾ ಮಾರ್ಗದರ್ಶನ ನೀಡಿದ್ದರು.