ಗೋಣಿಕೊಪ್ಪ ವರದಿ, ಮಾ. 7: ಪೊಂಗಾಲ ಸಮನ್ವಯ ಸಮಿತಿ ವತಿಯಿಂದ ತಾ. 9 ರಂದು ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಟಕುಲ್ ಪೊಂಗಾಲ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಪೊಂಗಾಲ ಸಮನ್ವಯ ಸಮಿತಿ ಪ್ರಕಟಣೆ ತಿಳಿಸಿದೆ.