ವೀರಾಜಪೇಟೆ ವಿದ್ಯಾನಗರದ ನಿವಾಸಿ ನಗರದಲ್ಲಿ ಹಳೆಯ ಬಟ್ಟೆ ವ್ಯಾಪಾರಿ ಮುಹಮ್ಮದ್ ರಫೀಕ್(58) ತಾ.1 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 2 ರಂದು (ಇಂದು) ವೀರಾಜಪೇಟೆ ಮುಸ್ಲಿಮ್ ಖಬರಸ್ಥಾನದಲ್ಲಿ ನಡೆಯಲಿದೆ.