ಮಡಿಕೇರಿ, ಫೆ. 29: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಮಂಗಳೂರಿನಲ್ಲಿ ಗುರುವಾರ ನಡೆದ ಉಲ್ಲಾಳದ ವೀರ ರಾಣಿ ಅಬ್ಬಕ್ಕ ಉತ್ಸವದ ಕವಿಗೋಷ್ಠಿಯಲ್ಲಿ ಶಿಕ್ಷಕಿ ರೇವತಿ ರಮೇಶ್ ಅವರು ಅರೆಭಾಷೆ ಸಂಸ್ಕøತಿ ಕುರಿತು ಕವನ ವಾಚಿಸಿದರು.