ಕಡಂಗ, ಫೆ. 27: ಪ್ರತಿಷ್ಠಿತ ಬದ್ರಿಯ ಸುನ್ನಿ ಮಸೀದಿಯಲ್ಲಿ ನಡೆÉಸಿಕೊಂಡು ಬರುವ ಮಾಸಿಕ ಬದರ್ ಮೌಲಿದ್ ಸಮಾರಂಭವು ತಾ. 29ರಂದು ಸಂಜೆ 7 ಗಂಟೆಗೆ ಮಹಲ್ ಖತೀಬ್ ಉಸ್ತಾದ್ ಹ್ಯಾರಿಸ್ ಸಖಾಫಿ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಸುಲೈಮಾನ್ ತಿಳಿಸಿದ್ದಾರೆ. ಸಮಾರಂಭದಲ್ಲಿ ಸ್ತ್ರೀಯರಿಗೆ

ಪ್ರತ್ಯೇಕ ಸ್ಥಳವಾಕಾಶವಿದೆ ಎಂದು ತಿಳಿಸಿದ್ದಾರೆ.