ಮಡಿಕೇರಿ, ಫೆ. 26: ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ವಸ್ತ್ರೋತ್ಸವ 2020 ಹ್ಯಾಂಡ್ ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್‍ಗಳು ಇವೆ. ಪ್ರದರ್ಶನವು ತಾ. 19 ರಿಂದ ಆರಂಭಗೊಂಡು 28 ರವರೆಗೆ ನಡೆಯಲಿದೆ.