ಗೋಣಿಕೊಪ್ಪ ವರದಿ, ಫೆ. 20: ರೋಟರಿ ವಿಜ್ಞಾನ ವಾಹಿನಿ ಮತ್ತು ವಿವೇಕಾನಂದ ಯೂತ್ ಮೂವ್‍ಮೆಂಟ್ ಸಹಯೋಗದಲ್ಲಿ ಇತ್ತೀಚೆಗೆ ದೇವರಪುರ ರಾಜರಾಜೇಶ್ವರಿ ವಿದ್ಯಾನಿಕೇತನ ಪ್ರೌಢ ಶಾಲೆಯಲ್ಲಿ ಸಂಚಾರಿ ತಾರಾಲಯ ಗೋಣಿಕೊಪ್ಪ ವರದಿ, ಫೆ. 20: ರೋಟರಿ ವಿಜ್ಞಾನ ವಾಹಿನಿ ಮತ್ತು ವಿವೇಕಾನಂದ ಯೂತ್ ಮೂವ್‍ಮೆಂಟ್ ಸಹಯೋಗದಲ್ಲಿ ಇತ್ತೀಚೆಗೆ ದೇವರಪುರ ರಾಜರಾಜೇಶ್ವರಿ ವಿದ್ಯಾನಿಕೇತನ ಪ್ರೌಢ ಶಾಲೆಯಲ್ಲಿ ಸಂಚಾರಿ ತಾರಾಲಯ ಮಾತನಾಡಿದರು. ರೋಟರಿ ನಿಯೋಜಿತ ಅಧ್ಯಕ್ಷೆ ಬೀಟ ಲಕ್ಷ್ಮಣ, ಪ್ರಮುಖರಾದ ಕಿಶೋರ್ ಮಾದಪ್ಪ, ಸಜ್ಜನ್ ಚಂಗಪ್ಪ, ಅರುಣ್ ತಮ್ಮಯ್ಯ, ಇಮ್ಮಿ ಉತ್ತಪ್ಪ, ದೀನಾ ಕುಶಾಲಪ್ಪ, ಮುಖ್ಯ ಶಿಕ್ಷಕ ಶಶಿಧರ್, ಉಪಸ್ಥಿತರಿದ್ದರು.