ಕೊಡಗಿನ 7 ಸಾವಿರ ಸೀಮೆ ಬೆಟ್ಟ ಸಾಲುಗಳಲ್ಲಿ ಮಾಲಂಬಿ ಬೆಟ್ಟ ಮೂರನೇ ಅತೀ ಎತ್ತರವಾದ ಬೆಟ್ಟವೆನಿಸಿದೆ. ಕೊಡಗಿನ ಬೆಟ್ಟಗಳ ಸಾಲಿನಲ್ಲಿ ಇರುವ ಈ ಸ್ಥಳ ಐತಿಹಾಸಿಕ ಮಹತ್ವ ಪಡೆದಿದೆ ಸೋಮವಾರಪೇಟೆ ತಾಲೂಕಿನಲ್ಲಿ ಪುಷ್ಪಗಿರಿ ಬೆಟ್ಟವನ್ನು ಬಿಟ್ಟರೆ ಮಾಲಂಬಿ ಬೆಟ್ಟವೇ ಎರಡನೆಯ ಅತೀ ಎತ್ತರದ ಬೆಟ್ಟ ಹೀಗಾಗಿ ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಮಹತ್ವ ಪಡೆದಿದ್ದು ಜಾಗರಣೆಗೆ ಅತ್ಯಂತ ಪ್ರಿಯವಾಗಿದೆ.

ಬೆಟ್ಟದ ತುದಿಯಲ್ಲಿ ಕಟ್ಟಿರುವ ಮಳೆಮಲ್ಲೇಶ್ವರನ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಂಗೊಳಿಸು ತ್ತದೆ, ಇಲ್ಲಿ ಬ್ರಿಟಿಷ್ ಆಡಳಿತ ಕಾಲದಿಂದಲೇ ಅಂದರೆ 1830 ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆ ಮಲ್ಲೇಶ್ವರನಿಗೆ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗು ತ್ತಿದೆ. ಕೊಡಗನ್ನು ವೀರಶೈವ ಕೊಡಗಿನ 7 ಸಾವಿರ ಸೀಮೆ ಬೆಟ್ಟ ಸಾಲುಗಳಲ್ಲಿ ಮಾಲಂಬಿ ಬೆಟ್ಟ ಮೂರನೇ ಅತೀ ಎತ್ತರವಾದ ಬೆಟ್ಟವೆನಿಸಿದೆ. ಕೊಡಗಿನ ಬೆಟ್ಟಗಳ ಸಾಲಿನಲ್ಲಿ ಇರುವ ಈ ಸ್ಥಳ ಐತಿಹಾಸಿಕ ಮಹತ್ವ ಪಡೆದಿದೆ ಸೋಮವಾರಪೇಟೆ ತಾಲೂಕಿನಲ್ಲಿ ಪುಷ್ಪಗಿರಿ ಬೆಟ್ಟವನ್ನು ಬಿಟ್ಟರೆ ಮಾಲಂಬಿ ಬೆಟ್ಟವೇ ಎರಡನೆಯ ಅತೀ ಎತ್ತರದ ಬೆಟ್ಟ ಹೀಗಾಗಿ ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಮಹತ್ವ ಪಡೆದಿದ್ದು ಜಾಗರಣೆಗೆ ಅತ್ಯಂತ ಪ್ರಿಯವಾಗಿದೆ.

ಬೆಟ್ಟದ ತುದಿಯಲ್ಲಿ ಕಟ್ಟಿರುವ ಮಳೆಮಲ್ಲೇಶ್ವರನ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಂಗೊಳಿಸು ತ್ತದೆ, ಇಲ್ಲಿ ಬ್ರಿಟಿಷ್ ಆಡಳಿತ ಕಾಲದಿಂದಲೇ ಅಂದರೆ 1830 ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆ ಮಲ್ಲೇಶ್ವರನಿಗೆ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗು ತ್ತಿದೆ. ಕೊಡಗನ್ನು ವೀರಶೈವ