ಮಡಿಕೇರಿ, ಫೆ. 20: ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ, ಕುಂಬಳದಾಳು ರಸ್ತೆ ಮರು ಡಾಮರೀಕರಣಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆ ಯ ವತಿಯಿಂದ ಮಳೆಹಾನಿ ಯೋಜನೆ ಸಿ.ಎಂ.ಜಿ.ಎಸ್.ವೈ. ಯೋಜನೆಯಲ್ಲಿ 3 ಹಂತ್ತದಲ್ಲಿ ಓಟ್ಟು ರೂ 2.15 ಕೋಟಿಯಲ್ಲಿ 9.60 ಕಿ.ಮೀ. ರಸ್ತೆ ಕೆಲಸ ನಡೆಯುವ ಬಗ್ಗೆ ಶಾಸಕರು ಮಾಹಿತಿ ನೀಡಿದರು. ಕೆಲಸ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು, ಕಾಫಿ ತೋಟದ ಮಡಿಕೇರಿ, ಫೆ. 20: ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ, ಕುಂಬಳದಾಳು ರಸ್ತೆ ಮರು ಡಾಮರೀಕರಣಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆ ಯ ವತಿಯಿಂದ ಮಳೆಹಾನಿ ಯೋಜನೆ ಸಿ.ಎಂ.ಜಿ.ಎಸ್.ವೈ. ಯೋಜನೆಯಲ್ಲಿ 3 ಹಂತ್ತದಲ್ಲಿ ಓಟ್ಟು ರೂ 2.15 ಕೋಟಿಯಲ್ಲಿ 9.60 ಕಿ.ಮೀ. ರಸ್ತೆ ಕೆಲಸ ನಡೆಯುವ ಬಗ್ಗೆ ಶಾಸಕರು ಮಾಹಿತಿ ನೀಡಿದರು. ಕೆಲಸ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು, ಕಾಫಿ ತೋಟದ ಉಪಾಧ್ಯಕ್ಷ ಭೀಮಯ್ಯ, ಸದಸ್ಯರಾದ ಮಂಡುವಂಡ ವಾಣಿ ಚರ್ಮಣ, ಪೂಜಾರಿರ ರಕ್ಷಿತ್, ತಾಲೂಕು ಭಾ.ಜ. ಪಕ್ಷದ ಅಧ್ಯಕ್ಷ ಕಾಂಗೀರ ಸತೀಸ್, ಮಾಜಿ ಗ್ರಾ.ಪಂ. ಅಧ್ಯಕ್ಷ ಪಿ.ಎ. ಕಾವೇರಪ್ಪ, ಭಾ.ಜ. ಪಕ್ಷದ ಸ್ಥಾನಿಯ ಸಮಿತಿ ಅಧ್ಯಕ್ಷ ಚೋಂಡೀರ ಕಿರಣ, ಕಾರ್ಯದರ್ಶಿ ಮಂಞ್ಞರ ಉಮೇಶ, ಹಾಕತ್ತೂರು ಪಾ.ಕೃ. ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಂಡುವಂಡ ಜೋಯಪ್ಪ, ಹಾಲಿ ಸದಸ್ಯ ತುಂತ್ತಜ್ಜೀರ ತೀಮಯ್ಯ, ಗುತ್ತಿಗೆದಾರ ಸಿ.ಪಿ. ಪ್ರವೀಣ್, ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕÀ ಪೈಕೇರ ಮನೋಹರ, ಗ್ರಾಮಸ್ಥರು, ಇಂಜಿನಿಯರ್ ಹಾಜರಿದ್ದರು.