ಶನಿವಾರಸಂತೆ, ಫೆ. 18: ಕೇಂದ್ರೀಯ ಅಂಚೆ ವತಿಯಿಂದ ತಾ. 22 ರಂದು ಶನಿವಾರಸಂತೆ ಅಂಚೆ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಆಧಾರ್ ಶಿಬಿರ ಮತ್ತು ಅಂಚೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ.