ಕೂಡಿಗೆ ಫೆ 18. ಕೂಡುಮಂಗಳೂರು ಗ್ರಾಮದಲ್ಲಿರುವ ಬರ್ಡ್ ಆಫ್ ಪ್ಯಾರಡೈಸ್ ಹೋಂಸ್ಟೇ ನಲ್ಲಿ ಕೆÀಲಸ ನಿರ್ವಹಿಸುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊನ್ನಂಪೇಟೆ ಸಮೀಪದ ಹುದಿಕೇರಿ ಗ್ರಾಮದ ಸತೀಶ್ ಎಂಬವರ ಪುತ್ರ ಸಂಜು (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.