ಶನಿವಾರಸಂತೆ, ಫೆ. 15: ದೊಡ್ಡ ಬಂಡಾರ ಗ್ರಾಮದ ಮಲ್ಲೇಶ ಎಂಬವರು ತಮ್ಮ ಟಿ.ವಿ.ಎಸ್. ಬೈಕ್ನಲ್ಲಿ (ಕೆಎ-13- ಇಎಮ್-943) ಹೋಗುತ್ತಿದ್ದಾಗ, ಹುಲುಕೋಡು ಗ್ರಾಮದ ಸುಮಂತ್ ಎಂಬಾತ ಮೋಟಾರ್ ಸೈಕಲ್ನಲ್ಲಿ (ಕೆಎ-12, ಕ್ಯು-2726) ಅತೀ ವೇಗವಾಗಿ ಬಂದು ಡಿಕ್ಕಿಪಡಿಸಿದ್ದು, ಮಲ್ಲೇಶ್ ಗಾಯಗೊಂಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೇರಿದಂತೆ ಇತರರು ಉಪಸ್ಥಿತರಿದ್ದರು.