ಗೋಣಿಕೊಪ್ಪ ವರದಿ, ಫೆ. 15: ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ ಚಿಮ್ಮಣಮಾಡ ಕೃಷ್ಣ ಗಣಪತಿ ಎರಡನೆ ಬಾರಿಗೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಾಚಂಗಡ ಆರ್. ಗಾಯಿತ್ರಿ, ನಿರ್ದೇಶಕರಾಗಿ ಆದೇಂಗಡ ಚಂದ್ರಶೇಖರ್, ಪೋಡಮಾಡ ನಾಚಪ್ಪ, ಮಾಚಂಗಡ ಮುತ್ತಣ್ಣ, ಕಾಂಡೇರ ತೇಜ, ಹೆಚ್.ಹೆಚ್. ಗಣೇಶ್, ಪಂಜರಿಯರವರ ಲಲಿತಾ, ಕಳ್ಳಿಚಂಡ ಚಿತ್ರ, ಟಿ.ಕೆ. ಚಂದ್ರ, ಕೆ.ಆರ್. ಗಜಾನನ, ಅಡ್ಡೇಂಗಡ ಆರ್. ಗೀತಾ ಆಯ್ಕೆಯಾದರು.