ಮಡಿಕೇರಿ, ಫೆ.14: ಕಳೆದ ವರ್ಷ ಫೆ.14ರಂದು ಉಗ್ರಗಾಮಿಗಳ ದಾಳಿಗೆ ಬಲಿಯಾದ 40 ವೀರ ಸೈನಿಕರನ್ನು ಜಿಲ್ಲೆಯಲ್ಲಿ ಸ್ಮರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಯುದ್ಧ ಸ್ಮಾರಕಕ್ಕೆ ಪುಪ್ಪಾರ್ಚನೆ ಮೂಲಕ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ನಿವೃತ್ತ ಮೇಜರ್ ಬಿದ್ದಂಡ ನಂದ, ಪ್ರತೀ ವರ್ಷ ತಾ.14 ನ್ನು ಸರ್ಕಾರ ಪುಲ್ವಾಮ ದಿನ ಎಂದು ಆಚರಿಸುವ ಮೂಲಕ ಹುತಾತ್ಮ ಸೈನಿಕರ ಜೀವತ್ಯಾಗಕ್ಕೆ ಗೌರವ ಸಲ್ಲಿಸಬೇಕಾಗಿದೆ. ನಮ್ಮ ಸುಖವಾದ ಜೀವನಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಾರತದ ಹೆಮ್ಮೆಯ ಸೈನಿಕರು ಮತ್ತು ಅವರ ಕುಟುಂಬದವರಿಗೆ ಈ ಮೂಲಕ ಪ್ರತಿ ಭಾರತೀಯನೂ ಕೃತಜ್ಞತೆ ಸಲ್ಲಿಸಬೇಕು ಎಂದರು.
ವೀರಯೋಧರನ್ನು ಪ್ರತಿನಿತ್ಯವೂ ಸ್ಮರಿಸುವುದು ಭಾರತೀಯರ ಕರ್ತವ್ಯವಾಗಬೇಕು ಎಂದು ಹೇಳಿದರು.
ಯುದ್ಧ ಸ್ಮಾರಕಕ್ಕೆ ಮಡಿಕೇರಿಯ ಉದ್ಯಮಿ ಎಂ.ಕೆ. ಅರುಣ್, ರೋಟರಿ ಸಂಸ್ಥೆಯ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಮಡಿಕೇರಿಯ ಸುಖೇಶ್, ರವಿ, ಪ್ರಸಾದ್ ಸಂಪಿಗೆಕಟ್ಟೆ ಸೇರಿದಂತೆ ಹಲವರು ಪಾಲ್ಗೊಂಡು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಗೋಣಿಕೊಪ್ಪಲು: ಸ್ಥಳೀಯ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಮುಂದೆ 40 ವೀರ ಸೈನಿಕರ ಭಾವಚಿತ್ರಕ್ಕೆ ಹಿಂದೂ ಜಾಗರಣಾ ವೇದಿಕೆಯಿಂದ ಒಂದು ನಿಮಿಷ ಮೌನಾಚರಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಯೋಧರ ಮಡಿಕೇರಿ, ಫೆ.14: ಕಳೆದ ವರ್ಷ ಫೆ.14ರಂದು ಉಗ್ರಗಾಮಿಗಳ ದಾಳಿಗೆ ಬಲಿಯಾದ 40 ವೀರ ಸೈನಿಕರನ್ನು ಜಿಲ್ಲೆಯಲ್ಲಿ ಸ್ಮರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಯುದ್ಧ ಸ್ಮಾರಕಕ್ಕೆ ಪುಪ್ಪಾರ್ಚನೆ ಮೂಲಕ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.

ಗೋಣಿಕೊಪ್ಪಲು: ಸ್ಥಳೀಯ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಮುಂದೆ 40 ವೀರ ಸೈನಿಕರ ಭಾವಚಿತ್ರಕ್ಕೆ ಹಿಂದೂ ಜಾಗರಣಾ ವೇದಿಕೆಯಿಂದ ಒಂದು ನಿಮಿಷ ಮೌನಾಚರಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಯೋಧರ ಬಲಿದಾನವನ್ನು ಸ್ಮರಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಚಂದ್ರನ್ ಮಾತನಾಡಿ ರಾಷ್ಟ್ರೀಯ ದುರಂತವನ್ನು ನೆನಪಿಸಿಕೊಳ್ಳದೇ ಇರುವುದು ದುರಂತದ ಸಂಗತಿ. ರಾಷ್ಟ್ರೀಯತೆ ಹಾಗೂ ನಮ್ಮ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿಯದಿದ್ದಲ್ಲಿ ಮುಂದಿನ ಪೀಳಿಗೆಗೆ ಕಷ್ಟಕರ. ಆದ್ದರಿಂದ ಹಿಂದೂಗಳು ಸಮಾಜ ಹಾಗೂ ಧರ್ಮಕ್ಕಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕ ಜೀವನ್, ವೀರಾಜಪೇಟೆ ಮಂಡಲ ಭಾಜಪ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಹಿಂದೂ ಸಂಘಟನೆಯ ಪ್ರಮುಖರಾದ ಮುರುಗೇಶ್, ಸುಬ್ರಮಣಿ, ಸುರೇಶ ರೈ, ಮಂಜು , ಉಮೇಶ್, ಚೆಪ್ಪುಡಿರ ಮಾಚಯ್ಯ, ನವೀನ್ ಹಾಗೂ ಸಾಕಷ್ಟು ಹಿಂದು ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.
*ಗೋಣಿಕೊಪ್ಪಲು: ಮಾಜಿ ಸೈನಿಕರ ಸಂಘದ ವತಿಯಿಂದ ಪೊನ್ನಂಪೇಟೆಯಲ್ಲಿ ಕರಾಳ ದಿನ ಆಚರಿಸಲಾಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೃತರ ಆತ್ಮಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶಾಂತಿ ಕೋರಲಾಯಿತು.
ಸಂಘದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಶಾಮ್ ಪ್ರಸಾದ್,ಸಿ.ಸಿ.ನಂಜಪ್ಪ, ಬಿ.ಕೆ.ರಮೇಶ್, ಸಿ.ಎ.ಮಾದಪ್ಪ, ಎಂ.ಎಸ್.ಮುತ್ತಣ್ಣ ಐನಂಡ ತಮ್ಮಯ್ಯ, ಬಯವಂಡ ಜನಕ, ಬಿ.ಎಸ್ ಚಂದ್ರಶೇಖರ್, ಕೃಷ್ಣ ಹಾಜರಿದ್ದರು.