ಸೋಮವಾರಪೇಟೆ, ಜ.25: ಇಲ್ಲಿನ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ತಾ.26ರಂದು ಗಣರಾಜ್ಯೋತ್ಸವವನ್ನು ಆಟೋ ನಿಲ್ದಾಣದಲ್ಲಿ ಆಚರಿಸಲಾಗುವದು. ನಂತರ ಸಂಘದ ಸದಸ್ಯರಿಗೆ ಜೀವಿತ ಹೈಟೆಕ್ ಡಯಗ್ನೋಸ್ಟಿಕ್ ಲ್ಯಾಬ್ ಸಹಕಾರದೊಂದಿಗೆ ಜೇಸಿ ವೇದಿಕೆಯಲ್ಲಿ ಮಧುಮೇಹ ಹಾಗೂ ಬಿ.ಪಿ. ತಪಾಸಣಾ ಶಿಬಿರ ನಡೆಸಲಾಗುವದು ಎಂದು ಸಂಘದ ಕಾರ್ಯದರ್ಶಿ ಗಂಗಾಧರ್ ತಿಳಿಸಿದ್ದಾರೆ.