ಮಡಿಕೇರಿ, ಜ. 21: ನಗರದ ಕಾಲೇಜು ರಸ್ತೆಯ ರವಿ ಅರ್ಥೋಪೆಡಿಕ್ ಸೆಂಟರ್‍ನಲ್ಲಿ ಇಂದು ಉಚಿತ ಮೂಳೆ ಸಾಂದ್ರತಾ ತಪಾಸಣೆ ಶಿಬಿರ ನಡೆಯಿತು. ಉಚಿತ ಮಧುಮೇಹ ರೋಗ ಪತ್ತೆ ಹಾಗೂ ರಕ್ತದೊತ್ತಡ ಪರಿಶೀಲನೆಯೂ ಈ ಸಂದರ್ಭ ನಡೆಯಿತು. 45 ಮಂದಿ ಪಾಲ್ಗೊಂಡಿದ್ದರು.