ಮಡಿಕೇರಿ, ಜ. 21: ನಗರದ ಗೌಡ ಸಮಾಜದ ಹಿಂದೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸುವ ಸಲುವಾಗಿ 70 ಸೆಂಟು ಅಳತೆಯ ನಿವೇಶನವನ್ನು ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡಿದೆ. 2 ಅಂತಸ್ತಿನ ಕಟ್ಟಡವು ಇಲ್ಲಿ ತಲೆ ಎತ್ತಲಿದ್ದು ಕಟ್ಟಡ ಅಡಿಪಾಯಕ್ಕೆ ಬೇಕಾದ ಕಲ್ಲುಗಳನ್ನು ನಿವೇಶನಕ್ಕೆ ಸಾಗಿಸಲಾಗಿದೆ.