ಮಡಿಕೇರಿ, ಜ. 21: ಕೊಡ್ಲಿಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ತಮ್ಮಯ್ಯ ಎಸ್.ಡಿ., (1036) ಮತ, ಯತೀಶ್ ಬಿ.ಕೆ. (726) ಪ್ರಸನ್ನ ಕೆ.ಸಿ. (664) ಚಿಣ್ಣಪ್ಪ ಬಿ.ಕೆ. (627) ಅಶೋಕ್‍ಕುಮಾರ್ ಬಿ.ಪಿ. (542) ಸಾಲಗಾರರ ಹಿಂದುಳಿದ ವರ್ಗ ಕ್ಷೇತ್ರದಿಂದ ಸುಬ್ರಮಣ್ಯಚಾರ್ ಕೆ.ಬಿ. (758) ವಹಾಬ್ ಕೆ.ಎಂ. (742) ಸಾಲಗಾರರ ಕ್ಷೇತ್ರ ಪ.ಜಾತಿಯಿಂದ ರಾಜು ಬಿ.ಈ. (600) ಸಾಲಗಾರರ ಪ.ಪಂ. ಕ್ಷೇತ್ರದಿಂದ ಮಲ್ಲೇಶ್ ಕೆ.ವಿ. (816) ಸಾಲಗಾರರ ಕ್ಷೇತ್ರ ಮಹಿಳಾ ಮೀಸಲಾತಿಯಲ್ಲಿ ಬಾನುಮತಿ ಎ.ಎನ್. (847) ರಂಜಿತ ಬಿ.ಕೆ. (702) ಸಾಲಗಾರರಲ್ಲದ ಕ್ಷೇತ್ರದಿಂದ ತೇಜ್ ಕುಮಾರ್ ಜೆ.ಕೆ. (143) ಆಯ್ಕೆ ಆಗಿದ್ದಾರೆ.