ಮಡಿಕೇರಿ, ಜ.16 : ವೀರಾಜಪೇಟೆಯ ಮೀನುಪೇಟೆ ಯಲ್ಲಿರುವ ಶ್ರೀಕಂಚಿಕಾಮಾಕ್ಷಿ ಅಮ್ಮನವರ ದೇವಾಲಯದ 7ನೇ ವಾರ್ಷಿಕೋತ್ಸವ ತಾ.17 ರಂದು ನಡೆಯಲಿದೆ. ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, 8.30ಕ್ಕೆ ದುರ್ಗಾಪೂಜೆ, 12.15ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.