ಕೂಡಿಗೆ, ಜ. 11: ಹೆಬ್ಬಾಲೆಯ ಸೇಕ್ರೆಡ್ ಹಾರ್ಟ್ ಶಾಲಾ ವಾರ್ಷಿಕೋತ್ಸವ ತಾ. 13ರಂದು ನಡೆಯಲಿದೆ. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಇ.ಕೆ.ಸುಬ್ರಾಯಿ ಉದ್ಘಾಟಿಸಲಿದ್ದಾರೆ.