ಚೆಟ್ಟಳ್ಳಿ, ಜ. 8: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟ ಸಂಯುಕ್ತ ಆಶ್ರಯದಲ್ಲಿ ಐದನೇ ವರ್ಷದ ಕೊಡವ ಜನಪದ ಸಾಂಸ್ಕ್ರತಿಕ ನಮ್ಮೆಯ ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ರೂಸ್ಟ್ ಎಜುಕೇಶನ್ ಟ್ರಸ್ಟ್‍ನಲ್ಲಿ ಸಂಜೆ ನೆರವೇರಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಡ ಕೊಡವ ಜಾನಪದ ಸಂಸ್ಕøತಿ ನಮ್ಮೆ ಉತ್ತಮ ರೀತಿಯಿಂದ ನಡೆದಿದ್ದು ಇದಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು. ಟಿ.ಶೆಟ್ಟಿಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ರಿ ಗುಂಬಿರ ಪದ್ಮಾವತಿ ತಿಮ್ಮಯ್ಯ ಮಾತನಾಡಿ ಎಲ್ಲ ಭಾಷಿಕರನ್ನು ಒಟ್ಟು ಗೂಡಿಸಿ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮವನ್ನು ನಡೆಸುತ್ತಿರುವ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ರೂಸ್ಟ್ ಎಜುಕೇಶನ್ ಟ್ರಸ್ಟ್‍ನ ನಿರ್ದೇಶಕರಾದ ಮಲ್ಲಂಡ ಕೆ.ನಿರನ್ ಉತ್ತಪ್ಪ ರೂಸ್ಟ್ ಎಜುಕೇಶನ್ ಟ್ರಸ್ಟ್‍ನ ಮುಖ್ಯೋಪಾಧ್ಯಾಯಿನಿ ಕೇಚೇಟಿರ ಮಮತ ಅರುಣ, ರೂಸ್ಟ್ ಎಜುಕೇಶನ್ ಟ್ರಸ್ಟ್‍ನ ಮುಖ್ಯೋಪಾಧ್ಯಾಯ ತಿರ್‍ಕಚ್ಚಿರ ಎಸ್. ಗಣಪತಿ ವೇದಿಕೆಯಲ್ಲಿದ್ದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿದರು.
ಕೊಡವ ಜನಪದ ಆಟ್‍ಪಾಟ್ ಪೈಪೋಟಿಯಾದ ಬೊಳಕಾಟ್, ಉಮ್ಮತಾಟ್, ಕೋಲಾಟ್, ಉರ್‍ಟಿಕೊಟ್ಟ್ ಆಟ್, ಸಂಬಂಧ ಅಡ್‍ಕ್‍ವ, ಬಾಳೋಪಾಟ್, ಕೊಡವಪಾಟ್, ವಾಲಗತಾಟ್, ಪರೆಕಳಿ, ಕೊಡವ ನಾಟಕ, ಕೊಡವ ಕವಿಗೋಷ್ಠಿ, ಕೊಡವ ವಿಚಾರಗೋಷ್ಠಿ ಸ್ಪರ್ಧೆ ಎರಡು ವಿಭಾಗದಲ್ಲಿ ವಿಜೇತರಿಗೆ ಮೊದಲ, ಎರಡನೆಯ ಹಾಗೂ ಮೂರನೆಯ ಬಹುಮಾನ ವಿತರಿಸಲಾಯಿತು.
ರೂಟ್ಸ್ ವಿದ್ಯಾಸಂಸ್ಥೆಯ ಮಕ್ಕಳು ಪ್ರಾರ್ಥಿಸಿ, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕಿ ಮುಲ್ಲೇಂಗಡ ರೇವತಿ ಪೂವಯ್ಯ ಸ್ವಾಗತಿಸಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ವಂದಿಸಿ, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು.
ಸ್ಪರ್ಧಾವಿಜೇತರು: 1ರಿಂದ 7ನೇ ತರಗತಿ ವಿಭಾಗ:
ಬೊಳಕಾಟ್: ಪ್ರಥಮ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್, ದ್ವಿತೀಯ: ಸುಜೋತಿ ಸ್ಕೂಲ್ ಬಿರುನಾಣಿÂ ತೃತೀಯ: ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ.
ಉಮ್ಮತಾಟ್: ಪ್ರಥಮ: ಸುಜೋತಿ ಸ್ಕೂಲ್ ಬಿರುನಾಣಿ ದ್ವಿತೀಯ: ಅಪ್ಪಚ್ಚ ಕವಿ ವಿದ್ಯಾಲಯ, ಪೊನ್ನಂಪೇಟೆ, ತೃತೀಯ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್,
ಕೋಲಾಟ್: ಪ್ರಥಮ: ಸುಜೋತಿ ಸ್ಕೂಲ್ ಬಿರುನಾಣಿ ದ್ವಿತೀಯ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ, ತೃತೀಯ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್.
ಉರ್‍ಟಿ ಕೊಟ್ಟ್‍ಆಟ್: ಪ್ರಥಮ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತೋರ ದ್ವಿತೀಯ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್.
ಸಮ್ಮಂಧ ಅಡ್‍ಕ್‍ವ: ಪ್ರಥಮ: ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ. ದ್ವಿತೀಯ: ಸುಜೋತಿ ಸ್ಕೂಲ್ ಬಿರುನಾಣಿ.
ಬೊಳಕಾಟ್: ಪ್ರಥಮ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್ ದ್ವಿತೀಯ: ಸುಜೋತಿ ಸ್ಕೂಲ್ ಬಿರುನಾಣಿ ತೃತೀಯ: ಜನರಲ್ ಪಬ್ಲಿಕ್ ಸ್ಕೂಲ್ ಮಡಿಕೇರಿ.
ಕೊಡಪಾಟ್: ಪ್ರಥಮ: ಮುಕ್ಕಾಟೀರ ಅನೀಶ ಪೂವಮ್ಮ ರೂಟ್ಸ್ ಎಜುಕೇಶನ್ ಟ್ರಸ್ಟ್. ಟಿ. ಶೆಟ್ಟಿಗೇರಿ, ದ್ವಿತೀಯ: ಇಟ್ಟೀರ ನಿಕಿಲ್ ನಾಚಪ್ಪ ತ್ರಿವೇಣಿ ಸ್ಕೂಲ್ ತೃತೀಯ: ಚಟ್ಟಂಗಡ ತನುಷ್ ತಮ್ಮಯ್ಯ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ
ವಾಲಗತಾಟ್: ಪ್ರಥಮ:ವೀಕ್ಷ ಪೊನ್ನಮ್ಮ ಜನರಲ್ ಪಬ್ಲಿಕ್ ಸ್ಕೂಲ್ ಮಡಿಕೇರಿ. ಅನುಪ್ ಪೊನ್ನಪ್ಪ, ಸುಜೋತಿ ಸ್ಕೂಲ್ ಬಿರುನಾಣಿ ದ್ವಿತೀಯ: ನೇಹ ತಂಗಮ್ಮ ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್. ನಿರನ್ ನಾಣಯ್ಯ, ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ.
ಪರೆಕಳಿ: ಪ್ರಥಮ: ಸುಜೋತಿ ಸ್ಕೂಲ್ ಬಿರುನಾಣಿ ದ್ವಿತೀಯ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ, ತೃತೀಯ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್,
ಕೊಡವ ನಾಟಕ: ಪ್ರಥಮ: ಸುಜೋತಿ ವಿದ್ಯಾ ಸಂಸ್ಥೆ ಬಿರುನಾಣಿ.
ಕೊಡವ ಕವಿಗೋಷ್ಠಿ: ಪ್ರಥಮ: ಕೇಟೋಳಿರ ದೇಚಮ್ಮ, ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್, ದ್ವಿತೀಯ: ಚಿಮ್ಮಚ್ಚಿರ ತೇಜಸ್ಸ್ ದೇವಯ್ಯ, ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ, ತೃತೀಯ: ಆಚೆಯಂಡ ದ್ರತಿ,ಸಂತ ಅಂತೋಣಿ ಸ್ಕೂಲ್, ಪೊನ್ನಂಪೇಟೆ.
ಕೊಡವ ವಿಚಾರ ಗೋಷ್ಠಿ: ಪ್ರಥಮ: ಕರವಂಡ ಪ್ರಾರ್ಥನ, ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್, ದ್ವಿತೀಯ: ಕೇಟೋಳಿರ ದೇಚಮ್ಮ, ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್, ತೃತೀಯ: ಕಾಳಿಮಾಡ ದನ್ಯಾವರುಣ್, ಸುಜೋತಿ ಸ್ಕೂಲ್ ಬಿರುನಾಣಿ
2ನೇ ವಿಭಾಗ: 8ರಿಂದ 10 ನೇ ತರಗತಿ ಮಕ್ಕಳ ವಿಭಾಗ:
ಕೊಡವ ಜನಪದ ಪಾಟ್ ಪೈಪೋಟಿ: ಪ್ರಥಮ: ದ್ವಿತೀಯ: ತೃತೀಯ:
ಬೊಳಕಾಟ್: ಪ್ರಥಮ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ.ಶೆಟ್ಟಿಗೇರಿ, ದ್ವಿತೀಯ: ಅಪ್ಪಚ್ಚ ಕವಿ ವಿದ್ಯಾಲಯ, ಪೊನ್ನಂಪೇಟೆ, ತೃತೀಯ: ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ.
ಉಮ್ಮತಾಟ್: ಪ್ರಥಮ: ಅಪ್ಪಚ್ಚಕವಿ ವಿದ್ಯಾಲಯ, ಪೊನ್ನಂಪೇಟೆ, ದ್ವಿತೀಯ: ಜನರಲ್ ಪಬ್ಲಿಕ್ ಸ್ಕೂಲ್ ಮಡಿಕೇರಿ. ತೃತೀಯ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ.ಶೆಟ್ಟಿಗೇರಿ
ಕೋಲಾಟ್: ಪ್ರಥಮ: ರೂಟ್ಸ್‍ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ ದ್ವಿತೀಯ: ಅಪ್ಪಚ್ಚಕವಿ ವಿದ್ಯಾಲಯ, ಪೊನ್ನಂಪೇಟೆ ತೃತೀಯ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್.
ಉರ್‍ಟಿ ಕೊಟ್ಟ್‍ಆಟ್: ಪ್ರಥಮ: ಜನರಲ್ ಪಬ್ಲಿಕ್ ಸ್ಕೂಲ್ ಮಡಿಕೇರಿ. ದ್ವಿತೀಯ: ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲ್.
ಸಂಬಂಧ ಅಡ್‍ಕ್‍ವ: ಪ್ರಥಮ: ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ. ದ್ವಿತೀಯ: ಅಪ್ಪಚಕವಿ ವಿದ್ಯಾಲಯ, ಪೊನ್ನಂಪೇಟೆ.
ಬಾಳೋಪಾಟ್: ಪ್ರಥಮ: ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ ದ್ವಿತೀಯ: ತೃತೀಯ: ಅಪ್ಪಚಕವಿ ವಿದ್ಯಾಲಯ, ಪೊನ್ನಂಪೇಟೆ.
ಸುಜ್ಯೋತಿ ಬಿರುನಾಣಿ ಹಾಗೂ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೊಡಪಾಟ್: ಪ್ರಥಮ: ಕುಪ್ಪಣಮಡ ಗೀತಾ ಸುಜೋತಿ ವಿದ್ಯಾ ಸಂಸ್ಥೆ ಬಿರುನಾಣಿ ದ್ವಿತೀಯ: ದೃತಿ ಎ.ಜೆ. ಸಂಥ ಅಂಥೋನಿ ಶಾಲೆ ಪೊನ್ನಂಪೇಟೆ ತೃತೀಯ: ಮಿದೇರಿರ ಶ್ರಾವ್ಯ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ.
ವಾಲಗತಾಟ್: ಪ್ರಥಮ: ಸಿಜಲ್ ತಮ್ಮಯ್ಯ ಜನರಲ್ ತಿಮ್ಮಯ ಪಬ್ಲಿಕ್ ಶಾಲೆ ಮಡಿಕೇರಿ, ಲಿರನ್ ಕಾವೇರಪ್ಪ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ ದ್ವಿತೀಯ: ಕೋಯಲ್ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ, ರಶಿಕ ಕುಶಾಲಪ್ಪ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ.
ಪರೆಕಳಿ: ಪ್ರಥಮ: ರೂಟ್ಸ್ ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ. ದ್ವಿತೀಯ: ಅಪ್ಪಚಕವಿ ವಿದ್ಯಾಲಯ, ಪೊನ್ನಂಪೇಟೆ.
ಬಾಳೋಪಾಟ್: ಪ್ರಥಮ: ಜನರಲ್ ಪ್ಲಬಿಕ್ ಸ್ಕೂಲ್ ಮಡಿಕೇರಿ ದ್ವಿತೀಯ: ತೃತೀಯ: ಅಪ್ಪಚಕವಿ ವಿದ್ಯಾಲಯ, ಪೊನ್ನಂಪೇಟೆ.
ಸುಜ್ಯೋತಿ ಬಿರುನಾಣಿ ಹಾಗೂ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೊಡಪಾಟ್: ಪ್ರಥಮ: ಕುಪ್ಪಣಮಡ ಗೀತಾ ಸುಜೋತಿ ವಿದ್ಯಾ ಸಂಸ್ಥೆ ಬಿರುನಾಣಿ ದ್ವಿತೀಯ: ದೃತಿ ಎ.ಜೆ. ಸಂಥ ಅಂಥೋನಿ ಶಾಲೆ ಪೊನ್ನಂಪೇಟೆ ತೃತೀಯ: ಮಿದೇರಿರ ಶ್ರಾವ್ಯ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ.
ವಾಲಗತಾಟ್: ಪ್ರಥಮ: ಸಿಜಲ್ ತಮ್ಮಯ್ಯ ಜನರಲ್ ತಿಮ್ಮಯ ಪಬ್ಲಿಕ್ ಶಾಲೆ ಮಡಿಕೇರಿ, ಲಿರನ್ ಕಾವೇರಪ್ಪ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ ದ್ವಿತೀಯ: ಕೋಯಲ್ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ, ರಶಿಕ ಕುಶಾಲಪ್ಪ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ.
ಪರೆಕಳಿ: ಪ್ರಥಮ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ.ಶೆಟ್ಟಿಗೇರಿ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ.ಶೆಟ್ಟಿಗೇರಿ, ದ್ವಿತೀಯ: ಅಪ್ಪಚ್ಚ ಕವಿ ವಿದ್ಯಾಲಯ, ಪೊನ್ನಂಪೇಟೆ, ತೃತೀಯ: ಜನರಲ್ ಪಬ್ಲಿಕ್ ಸ್ಕೂಲ್ ಮಡಿಕೇರಿ.
ಕೊಡವ ನಾಟಕ: ಪ್ರಥಮ: ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮಡಿಕೇರಿ ದ್ವಿತೀಯ: ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ
ಕೊಡವ ಕವಿಗೋಷ್ಠಿ: ಪ್ರಥಮ: ಜಶಿಕ, ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲು ದ್ವಿತೀಯ: ರಂಜೀಯ ಅಂಕೂರ್ ಪಬ್ಲಿಕ್ ಸ್ಕೂಲ್ ನಾಪೋಕ್ಲು ತೃತೀಯ: ಚೋನಿರ ಕುಟ್ಟಣ ರೂಟ್ಸ್ ಎಜುಕೇಷನ್ ಟ್ರಸ್ ಟಿ. ಶೆಟ್ಟಿಗೇರಿ.
ಕೊಡವ ವಿಚಾರ ಗೋಷ್ಠಿ: ಪ್ರಥಮ: ಚೋಕಿರ ಮುತ್ತಮ್ಮ ದೇವಯ್ಯ, ಜನರಲ್ ಪಬ್ಲಿಕ್ ಸ್ಕೂಲ್ ಮಡಿಕೇರಿ. ದ್ವಿತೀಯ: ಪುಟ್ಟಮನೆ ಕುಶಿ ಅಂಥೋಣಿ ಸ್ಕೂಲ್ ಪೊನ್ನಂಪೇಟೆ.
ಚಾಂಪಿಯನ್ಸ್: ಸುಜೋತಿ ವಿದ್ಯಾಸಂಸ್ಥೆ ಬಿರುನಾಣಿ ಹಾಗೂ ರೂಟ್ಸ್ ಎಜುಕೇಶನ್ ಟ್ರಸ್ಟ್ ಟಿ. ಶೆಟ್ಟಿಗೇರಿ