ವೀರಾಜಪೇಟೆ, ಜ. 7: ಕೇರಳದ ಕಣ್ಣನೂರಿನ ಪೊರಕುಂಞು ಊರಿನ ಕಲಾಕಟ್ಟಿಲಂ ದೇವಾಲಯದಲ್ಲಿ ಕಾಳೇಘಾಟ್ ಮಹೋತ್ಸವ ತಾ. 11 ರಿಂದ 13 ರ ತನಕ ಜರುಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾ. 11 ರಂದು ಬೆಳಿಗ್ಗೆ ಗಣ ಹೋಮ, ಉಷಾ ಪೂಜೆ, ಅಚ್ಚಪೂಜೆ, ಸಂಜೆ ದೀಪಾರಾಧನೆ, ಅತ್‍ಳಾ ಪೂಜೆ, ಮಹಾ ಗುರುತಿ ಪೂಜೆ, ತಾ. 12 ರಂದು ಕರೀಂಕುಟ್ಟಿಚಾತನ್ ತೆರೆ ಹಾಗೂ ತಾ. 13 ರಂದು ಸಮಾರೋಪ ಪೂಜೆಯೊಂದಿಗೆ ಉತ್ಸವ ತೆರೆ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9947213899 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.