ಗೋಣಿಕೊಪ್ಪಲು, ಜ. 7: ಪೊನ್ನಂಪೇಟೆಯ ಸಂತ ಅಂಥೋಣಿ ಶಾಲಾ ವಿದ್ಯಾರ್ಥಿಗಳಾದ ಲೋಚನ್, ಹರ್ಷಿತಾ (ದ್ವಿ) ಗೌರವ್, ಭುವನ್, ರಿಷಿ (ತೃ) ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಾದ ಬಿ.ಎಸ್. ಚಂಶಿತಾ ಸಂತೋಷ್ (ದ್ವಿ) ಡಿ.ಎಸ್. ಬಿದ್ದಪ್ಪ, ಮತ್ತು ಎನ್.ಸಿ. ಮನೀಶ್ (ತೃ) ಸ್ಥಾನ ಪಡೆದರೆ ಅಪ್ಪಚ್ಚುಕವಿ ವಿದ್ಯಾಲಯದ ಹೆಚ್.ಸಿ. ಶ್ರೀನಿಧಿ (ದ್ವಿ) ಹೆಚ್.ಸಿ.ಹರ್ಷ (ತೃ) ಗೋಣಿ ಕೊಪ್ಪಲು ಲಯನ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ.ಎ. ಆದಿತ್ಯ (ತೃ) ಸ್ಥಾನಕ್ಕೆ ಭಾಜನರಾಗಿದ್ದಾರೆ. ಪೊನ್ನಂಪೇಟೆಯ ಕರಾಟೆ ವಿದ್ಯಾಸಂಸ್ಥೆಯ ತರಬೇತುದಾರ ಸೆನ್ಸಾಯ್ ಬಿ.ಎಸ್. ಹಾಗೂ ಸಂತೋಷ್ ಕುಮಾರ್ ತರಬೇತುದಾರರಾಗಿದ್ದರು.