ಸೋಮವಾರಪೇಟೆ, ಜ. 6: ಹಿಂದು ಜನಜಾಗೃತಿ ಸಮಿತಿ ವತಿಯಿಂದ ತಾ.11 ರಂದು ಕೊಡವ ಸಮಾಜದಲ್ಲಿ ಸಂಜೆ 3 ಗಂಟೆಗೆ ‘ಹಿಂದೂ ರಾಷ್ಟ್ರ’ ಜಾಗೃತಿ ಸಭೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.