ತಾ. 1. ಪಟ್ಟೋಲೆ ಪಳಮೆ ಭಾರತೀಯ ಭಾಷೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಧಾರ
2.
2.
3.
3.
4.
4.
5.
6.
7.
9.
10.
11.
11.
13.
14.
15.
17.
18.
19.
20.
21.
22. ತ್ರಿವಿಧದಾಸೋಹಿ ಶ್ರೀ ಶಿವಕುಮಾರ್ ಸ್ವಾಮೀಜಿ ಶಿವೈಕ್ಯ.
23.
24.
25.
26.
28.
29.
30.
30.
31.
ತಾ. 8. ರಸ್ತೆ ಸುರಕ್ಷತೆ: ನಿಗಾವಹಿಸಲು ಜಿಲ್ಲಾಧಿಕಾರಿ ಸಲಹೆ.
9. ಮಡಿಕೇರಿಯಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ಅನುದಾನ.
11. ಕಾವೇರುತ್ತಿದೆ ಕಾವೇರಿ ತಾಲೂಕಿನ ಕೂಗು.
12. ಸಾಯಿಶಂಕರ ವಿದ್ಯಾಸಂಸ್ಥೆಯಿಂದ 50 ಮಂದಿಗೆ ಉಚಿತ ಶಿಕ್ಷಣ.
13. ಕೊಡಗು ಸಂತ್ರಸ್ತರ ನಿಧಿಗೆ ರೂ. 132 ಕೋಟಿ.
14. ಸಂತ್ರಸ್ತರ ಮನೆ ನಿರ್ಮಾಣಕ್ಕೆ ತೋಟ ವಶ.
15. ಉಗ್ರರ ಕ್ರೂರತ್ವಕ್ಕೆ ನಮ್ಮ 44 ಮಂದಿ ಯೋಧರು ಬಲಿಯಾದರು.
16. ಕಾಶ್ಮೀರದಲ್ಲಿ ಯೋಧರ ಬಲಿದಾನಕ್ಕೆ ಕೊಡಗು ಕಂಬನಿ
17. ಕೊಡಗಿನ ಜನತೆಯ ಕಷ್ಟ ನಿವಾರಣೆಗೆ ಸರ್ಕಾರ ಬದ್ಧ.
18. ಭೂಪರಿವರ್ತನೆ ಗೊಂದಲ ನಿವಾರಣೆಗೆ ಕ್ರಮ-ಜಿಲ್ಲಾಧಿಕಾರಿ.
20. ದಿನೇದಿನೇ ಸೊರಗುತ್ತಿದೆ, ಬಿ.ಎಸ್.ಎನ್.ಎಲ್.ನ ಸ್ವರ.
21. ರೂ. 33.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ.
22. ನಗರದಲ್ಲಿ ಸಮಸ್ಯೆಗಳು ಏರುತ್ತಿವೆ; ನಗರ ಸಭೆಯವರು ಆಡಳಿತ ದಿಂದ ಇಳಿಯುತ್ತಿದ್ದಾರೆ.
23. ಸಚಿವರ ಹೆಸರಿನಲ್ಲಿ ವಂಚಿಸಿದ ಇಬ್ಬರ ಸೆರೆ.
23. ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷ.
24. ಅರಣ್ಯ ಹಕ್ಕು ಕಾಯ್ದೆ ದುರ್ಬಳಕೆಗೆ ನ್ಯಾಯಾಲಯ ಅಂಕುಶ.
25. ಮಹಿಳಾ ಹಾಕಿ; ರಾಷ್ಟ್ರೀಯ ಶಿಬಿರದಲ್ಲಿ ಲೀಲಾವತಿ.
25. ಮಾದಾಪುರ ತೋಟಗಾರಿಕಾ ಕ್ಷೇತ್ರಕ್ಕೆ ಬೆಂಕಿ.
26. ಕೊಡಗು ಜಿಲ್ಲೆಗೆ ಪರಿಸರವಾದಿಗಳು ಮಾರಕರು.
28. ಮೈಸೂರು, ಕುಶಾಲನಗರ ರೈಲ್ವೆಗೆ ಅಸ್ತು.ತಾ. 1. ಲೋಕಸಭಾ ಚುನಾವಣೆ-ಗೋಣಿಕೊಪ್ಪಕ್ಕೆ ಕೇಂದ್ರ ಸಚಿವೆ ಸ್ಮøತಿ ಇರಾನಿ ಭೇಟಿ.
2. ಪತ್ರಕರ್ತರ ಸಂಘದ ಪ್ರಶಸ್ತಿ ‘ಶಕ್ತಿ’ಗೆ ಮೂರು ಗರಿ.
3. ಕೊಪ್ಪ ಚುನಾವಣಾ ತಪಾಸಣಾ ಕೇಂದ್ರದಲ್ಲಿ ದಾಖಲೆ ರಹಿತ 6.13 ಲಕ್ಷ ನಗದು ವಶ.
4. ಐಪಿಎಲ್ ಬೆಟ್ಟಿಂಗ್ ವೀರಾಜಪೇಟೆಯಲ್ಲಿ ನಾಲ್ವರ ಬಂಧನ.
5. ಬಿ.ಜೆ.ಪಿ. ಮಡಿಲಿಗೆ ಕೊಡಗು ಸಹಕಾರ ಬ್ಯಾಂಕ್ ಆಡಳಿತ.
6. ಮಡಿಕೇರಿ ಅರಣ್ಯಭವನದ ಬಳಿ ವಿದ್ಯುತ್ ಸ್ಪರ್ಶಕ್ಕೆ ಕಡವೆ ಸಾವು.
9. ದುಬಾರೆ ಶಿಬಿರದಿಂದ ಮದವೇರಿದ ಗಂಡಾನೆ ಪರಾರಿ.
11. ತಲಕಾವೇರಿಯಲ್ಲಿ ಅಗಸ್ತ್ಯೇಶ್ವರ ಶಿವಲಿಂಗ ತೆಗೆಯದಂತೆ ನ್ಯಾಯಾಲಯ ತಡೆಯಾಜ್ಞೆ.
12. ತಲಕಾವೇರಿಯಲ್ಲಿ ಸಂಪನ್ನಗೊಂಡ ಪುನರ್‍ಪ್ರತಿಷ್ಠಾಪನೆ.
13. ಬೇಡಿಕೆ ಈಡೇರಿಕೆಗಾಗಿ ಕುಟ್ಟದಿಂದ ಮಡಿಕೇರಿಗೆ ರೈತರ ವಾಹನ ಜಾಥಾ.
14. ಕಣಿವೆ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ.
15. ಸಿ.ಎನ್.ಸಿ.ಯಿಂದ ಎಡಮ್ಯಾರ್ ಆಚರಣೆ.
18. ಲೋಕಸಭಾ ಚುನಾವಣೆ ಹಿನ್ನೆಲೆ ಕೊಡಗಿನ ಗಡಿಯಲ್ಲಿ ಕೂಂಬಿಂಗ್.
19. ಲೋಕಸಭಾ ಚುನಾವಣೆ-ಕೊಡಗು-ಮೈಸೂರು ಕ್ಷೇತ್ರದಲ್ಲಿ 74.66 ಮತದಾನ
21. ಕಾಕೋಟುಪರಂಬುವಿನಲ್ಲಿ ಕೊಡವ ಕುಟುಂಬಗಳ ಹಾಕಿ ಆರಂಭ.
22. ಮಡಿಕೇರಿ ಅಲ್‍ಅಮಿನ್ ಸಂಸ್ಥೆಯಿಂದ 24 ಬಡ ಕನ್ಯೆಯರ ಸಾಮೂಹಿಕ ವಿವಾಹ.
23. ಚೆಟ್ಟಳ್ಳಿಯಲ್ಲಿ ಮುಸ್ಲಿಂ ಕಪ್ ಕ್ರಿಕೆಟ್‍ಗೆ ಚಾಲನೆ.
24. ಚೆರಿಯಪರಂಬುವಿನಲ್ಲಿ ಹೈಲ್ಯಾಂಡರ್ಸ್ ಕಪ್ ಹಾಕಿಗೆ ಚಾಲನೆ.
25. ತಿತಿಮತಿಯಲ್ಲಿ ಯರವ ಕ್ರೀಡೋತ್ಸವಕ್ಕೆ ಚಾಲನೆ.
27. ಮತ್ತಿಗೋಡು ಶಿಬಿರದಲ್ಲಿ ‘ದ್ರೋಣ’ ಆನೆ ಸಾವು.
28. ಮಡಿಕೇರಿ ಆಂಜನೇಯ ಗುಡಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ.
* ಕರಡಿಗೋಡಿನಲ್ಲಿ ಕೊಡಗು ಚಾಂಪಿಯನ್ಸ್‍ಲೀಗ್‍ಗೆ ಚಾಲನೆ.
* ಮಡಿಕೇರಿಯಲ್ಲಿ ಜಗನ್ನಾಥ ರಥಯಾತ್ರೆ
29. ಹೈಲ್ಯಾಂಡರ್ಸ್ ಇಸ್ಟಿಟೇಶನ್ ಹಾಕಿ-ತಂಬುಕುತ್ತಿರ-ಕಲಿಯಂಡಕ್ಕೆ ಪ್ರಶಸ್ತಿ
30. ಕೂತಿನಾಡಿನಲ್ಲಿ ಮಗರಳ್ಳಿ ಸುಗ್ಗಿ.
* ಕೊಡಗು ಮುಸ್ಲಿಂ ಕಪ್ ಫುಟ್ಭಾಲ್‍ಗೆ ಕೊಂಡಂಗೇರಿಯಲ್ಲಿ ಚಾಲನೆ. ತಾ. 1. ಎಸ್.ಎಸ್.ಎಲ್.ಸಿ. ಫಲಿತಾಂಶ-22ನೇ ಸ್ಥಾನಕ್ಕೆ ಕುಸಿದ ಕೊಡಗು.
5. ಬೇಗೂರುಕೊಲ್ಲಿಯಲ್ಲಿ ಮೈನವಿರೇಳಿಸಿದ ರಾಷ್ಟ್ರಮಟ್ಟದ ರ್ಯಾಲಿ.
7. ಸೋ.ಪೇಟೆ ಕೂತಿ ಗ್ರಾಮದಲ್ಲಿ ನಿವೃತ್ತ ಮಹಿಳಾ ಸಿಪಾಯಿ ಆತ್ಮಹತ್ಯೆ.
* ಹೆಮ್ಮಚ್ಚಿಮನೆ ತಂಡಕ್ಕೆ ಅಮ್ಮಕೊಡವ ಕ್ರಿಕೆಟ್ ಕಪ್-ಅಮ್ಮತ್ತೀರ ರನ್ನರ್ಸ್.
10. ಕಾನೂರಿನಲ್ಲಿ ಹುಲಿಧಾಳಿಗೆ ಹಸು ಬಲಿ.
13. ಚಿಕ್ಲಿಹೊಳೆ ಜಲಾಶಯದಲ್ಲಿ ಇಬ್ಬರು ನೀರುಪಾಲು.
14. ಬಂಟರ ಕ್ರೀಡಾಕೂಟ-ವಿರಾಟ್ ರೈ ಚಾಂಪಿಯನ್
15. ಮಡಿಕೇರಿ ಸ್ಕ್ವೇರ್‍ಗೆ ಹಸಿರು ನಿಶಾನೆ.
16. ಮರಾಠ-ಮರಾಠಿ ಸಮಾಜ ಕ್ರಿಕೆಟ್-ಕಾನೂರು ಚಾಂಪಿಯನ್.
17. ಮಡಿಕೇರಿಯಲ್ಲಿ ನವೀಕರಣಗೊಂಡ ಎನ್.ಸಿ.ಸಿ. ಕಟ್ಟಡ ಉದ್ಘಾಟನೆ.
20. ದೊಡ್ಡಪುಲಿಕೋಟುವಿನಲ್ಲಿ ವಿದ್ಯುತ್ ಸ್ಪರ್ಶ-ಮೂವರ ಸಾವು.
21. ಗೌಡ ಫುಟ್ಭಾಲ್-ಕೊಂಪುಳಿರ ಚಾಂಪಿಯನ್, ಕಟ್ಟೆಮನೆ ರನ್ನರ್ಸ್
22. ಮಡಿಕೇರಿಯಲ್ಲಿ 10 ಕೋಟಿ ವೆಚ್ಚದ ಪೊಲೀಸ್ ವಸತಿಗೃಹ-ಕಚೇರಿ ದುರಸ್ತಿಗೆ ಭೂಮಿ ಪೂಜೆ.
23. ಶಿರಂಗಾಲ-ತೊರೆನೂರು ವ್ಯಾಪ್ತಿಯಲ್ಲಿ ಗುಡುಗು ಸಿಡಿಲಿಗೆ ಹತ್ತು ಆಡುಗಳು ಬಲಿ.
23. ದೇವರಪುರದಲ್ಲಿ ಬೇಡು ಹಬ್ಬ ಆರಂಭ
* ಸವೋಚ್ಛ ನ್ಯಾಯಾಧೀಶರಾಗಿ ಕೊಡಗಿನ ಅಜ್ಜಿಕುಟ್ಟಿರ ಬೋಪಣ್ಣ ನೇಮಕ.
24. ಕೊಡಗು-ಮೈಸೂರು ಸಂಸದರಾಗಿ ಬಿಜೆಪಿಯ ಪ್ರತಾಪ್‍ಸಿಂಹ ಆಯ್ಕೆ.
25. ದಕ್ಷಿಣ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವ.
29. ನೆಲ್ಯಹುದಿಕೇರಿಯಲ್ಲಿ ಸೆರೆಯಾದ ಪುಂಡಾನೆ.