ತಾ. 1. ರಿವರ್ ರ್ಯಾಫ್ಟಿಂಗ್ ನಡೆಸಲು ಷರತ್ತುಬದ್ಧ ಅನುಮತಿ

2. ಅಂತರ್ ಜಿಲ್ಲಾ ದರೋಡೆಕೋರರ ಬಂಧನ.

3. ಅಕ್ರಮ ಬೀಟಿ ಮರ ಸಾಗಾಟ-ನೋಬಲ್ ತಂಡದ ಜಾಮೀನು ತಿರಸ್ಕøತ.

* ಕುಶಾಲನಗರದಲ್ಲಿ ಹಾಡಹಗಲೇ ಹಣ ದರೋಡೆ.

5. ದುಬಾರೆ-ಬರಪೊಳೆಯಲ್ಲಿ ರಿವರ್ ರ್ಯಾಫ್ಟಿಂಗ್ ಆರಂಭ.

7. ಮಳೆಗೆ ಕುಸಿದ ಭಾಗಮಂಡಲ-ಕರಿಕೆ ಹೆದ್ದಾರಿ ಬದಿ ಗುಡ್ಡ.

* ಅತ್ಯಾಚಾರಕ್ಕೆ ಯತ್ನಿಸಿ, ಸರ ಅಪಹರಣ-ಆರೋಪಿ ಸೆರೆ.

9. ‘ಬಾಳ್‍ರ ನಡೆಲ್’ ಕಿರುಚಿತ್ರ ಬಿಡುಗಡೆ.

* ಎರಡು ತಲೆ ಹಾವು ಅಕ್ರಮ ಮಾರಾಟಕ್ಕೆ ಯತ್ನ-ಬಂಧನ.

10. ಗಾಂಜಾ ಮಾರಾಟ-ಕೂಡಿಗೆ ವಿದ್ಯಾರ್ಥಿ ವಶ.

11. ಮಡಿಕೇರಿ : ನೂತನ ನಿಲ್ದಾಣದಿಂದ ಖಾಸಗಿ ಬಸ್‍ಗಳ ಸಂಚಾರ.

12. ತೊರೆನೂರು ಗ್ರಾಮದಲ್ಲಿ ಚಿಕುಂಗುನ್ಯ ಶಂಕೆ.

13. ಮೋಡ ಬಿತ್ತನೆ ಶಂಕೆ; ಉದುರುತ್ತಿರುವ ಕಾಫಿ.

14 ನೋಬನ್ ಬಂಧನ ಪ್ರಕರಣ : ಜಾಮೀನಿಗೆ ಅರ್ಜಿ.

16. ಹೆಚ್.ಎನ್-1 ಸೋಂಕಿನಿಂದ ಸಾವು.

17. ಮಳೆಗಾಗಿ ಕೂಡಿಗೆಯಲ್ಲಿ ಕಪ್ಪೆಗಳಿಗೆ ಮದುವೆ.

18. ಗಾಳಿ-ಮಳೆಗೆ ಉರುಳಿಬಿದ್ದ ಮರಗಳು-ಮನೆಗಳಿಗೆ ಹಾನಿ.

19. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ.

20. ಲಾರಿಗೆ ಡಿಕ್ಕಿ ಹೊಡೆದ ಕಾರು; ಇಬ್ಬರ ಸಾವು.

21. ಮರ ಬಿದ್ದು ಮೂರು ವಾಹನಗಳು ಜಖಂ.

23. ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರ ಸ್ಪಷ್ಟ-ಬೆಳಕಿಗೆ.

23. ಕೊಡಗು ಹಾಸನ-ದ. ಕನ್ನಡ ಗಡಿಯಲ್ಲಿ ಎ.ಎಸ್.ಎಫ್. ಕೂಂಬಿಂಗ್.

24. ಖಾಸಗಿ ಬ್ಯಾಂಕ್‍ನಲ್ಲಿ ಪರಿಹಾರ ನಿಧಿ-ತನಿಖೆಗೆ ಸಮಿತಿ ಜಿ.ಪಂ. ಸಭೆ.

25. ಅರಣ್ಯ ಇಲಾಖೆ ಜಾಗದಿಂದಲೇ ಮರ ಹನನ ಬೆಳಕಿಗೆ-ನೋಬನ್ ಪ್ರಕರಣ.

* ಪ್ರಾಣಿಬೇಟೆ-ನಾಲ್ವರು ಆರೋಪಿಗಳ ಬಂಧನ.

27. ಪ್ರಾಣಿಬೇಟೆ ಯತ್ನ- ಮೂವರ ಬಂಧನ.

28. ಕೆಸರು ಗದ್ದೆಯಲ್ಲಿ ಕ್ರೀಡಾ ಸ್ಫೂರ್ತಿ ಮೆರೆದ ಒಕ್ಕಲಿಗರು.

29. ಕೋಟೆಯ ಎಲ್ಲಾ ಕಚೇರಿಗಳ ತೆರವಿಗೆ ಜಿಲ್ಲಾಡಳಿತ ನಿರ್ದೇಶನ.

30. ಜಿಲ್ಲಾಧಿಕಾರಿ ಹೆಸರು ದುರ್ಬಳಕೆ-ದಾಳಕೆ ವಶ.

31. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಸಭೆ-500 ಕೋಟಿ ಬಿಡುಗಡೆಗೆ ಸಿ.ಎಂ. ಸಮ್ಮತಿ.

ತಾ. 14. ಕೊಡಗಿನಲ್ಲಿ ಮಳೆಯಿಂದ 90 ಮನೆಗಳಿಗೆ ಪೂರ್ಣ ಹಾನಿ.

15. ದಶಮಂಟಪ ಸಮಿತಿ ಅಧ್ಯಕ್ಷರಾಗಿ ರಂಜಿತ್.

* ತೋರದಲ್ಲಿ ಮತ್ತೊಂದು ಮೃತ ದೇಹ ಪತ್ತೆ.

* ಮಡಿಕೇರಿಗೆ 100 ಇಂಚು ಮಳೆ.

16. ನಾಡಿನಾದ್ಯಂತ ಸರಳ ಸ್ವಾತಂತ್ರೋತ್ಸವ ಆಚರಣೆ.

17. ನೀರಿನಲ್ಲಿ ಮುಳುಗಿ ಬಾಲಕಿಯರು ದುರ್ಮರಣ.

18. ಮಂಗಳೂರಿನಲ್ಲಿ ದರೋಡೆಗೆ ಸಂಚು- ಕೊಡಗಿನ ಇಬ್ಬರ ಬಂಧನ.

18. ತಲಕಾವೇರಿ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು.

19. ತೋರದಲ್ಲಿ 5ನೇ ಶವಪತ್ತೆ, 11ಕ್ಕೇರಿದ ಸಾವಿನ ಸಂಖ್ಯೆ.

20. ಮಾಕುಟ್ಟ ಹೆದ್ದಾರಿಯಲ್ಲಿ ಲಘು ವಾಹನಗಳ ಸಂಚಾರ.

* ಬ್ರಹ್ಮಗಿರಿಬೆಟ್ಟದಲ್ಲಿ ತಾತ್ಕಾಲಿಕ ದುರಸ್ತಿಗೆ ಕ್ರಮ.

21. ನಾಗರಹೊಳೆಯಲ್ಲಿ ಪ್ರಾಣಿಬೇಟೆ-ಮೂವರ ಬಂಧನ.

22. ಮಳೆಹಾನಿ ಪ್ರದೇಶಗಳಿಗೆ ಸಚಿವ ಸುರೇಶ್‍ಕುಮಾರ್ ಭೇಟಿ.

* ಕುಶಾಲನಗರದಿಂದ ಕಾಲ್ಕಿತ್ತಿದ್ದ ಪೀಟರ್ ಮಂಗಳೂರಿನಲ್ಲಿ ಬಂಧನ.

23. ತೋರದಲ್ಲಿ ಆರನೇ ಶವ ಪತ್ತೆ. 12ಕ್ಕೇರಿದ ಸಾವಿನ ಸಂಖ್ಯೆ.

26. ಬಿದ್ದಂಡ ಸದ್ಗುರು ಸುಬ್ಬಯ್ಯ ನಿಧನ.

* ಮಾಕುಟ್ಟ ರಬ್ಬರ್ ತೋಟ ಮಾರಾಟ ಪ್ರಕರಣಕ್ಕೆ 8 ಮಂದಿ ವಿರುದ್ಧ ಮೊಕದ್ದಮೆ.

28. ಹಿರಿಯ ರಾಜಕಾರಣಿ ಎ. ಕೆ. ಸುಬ್ಬಯ್ಯ ನಿಧನ.

31. ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ.

ತಾ. 1. ಸುಳ್ಯದ ಅಡ್ಕಾರು ಬಳಿ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು.

* ‘ಶಕ್ತಿ’ಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕರಾಗಿ ಪ್ರಜ್ವಲ್ ರಾಜೇಂದ್ರ ಅಧಿಕಾರ.

* ಕಾರುಗುಂದದಲ್ಲಿ ಕಾಫಿ ದಿನಾಚರಣೆ.

2. ಮಡಿಕೇರಿಯಲ್ಲಿ ಮಕ್ಕಳ ದಸರಾ-ಮಹಾತ್ಮಗಾಂಧಿ ಸ್ಮರಣೆ.

* ಮಡಿಕೇರಿಯಲ್ಲಿ ಹಿರಿಯರ ನಾಗರಿಕರ ದಿನಾಚರಣೆ.

* ಗೋಣಿಕೊಪ್ಪದಲ್ಲಿ ದಸರಾ ಕವಿಗೋಷ್ಠಿ

3. ಮಡಿಕೇರಿಯಲ್ಲಿ ಜಾನಪದ ಕಲಾ ಸಂಭ್ರಮ.

* ವೀರಾಜಪೇಟೆಯಲ್ಲಿ ರಸ್ತೆ ಅಗಲೀಕರಣ ವಿರೋಧಿಸಿ ಪ್ರತಿಭಟನೆ.

* ಕೊಡಗಿನಲ್ಲಿ ಅಕ್ರಮ ಆಸ್ತಿ ಹೊಂದಿದ್ದ ಅಧಿಕಾರಿ ಎಸ್. ಮೂರ್ತಿ ಎ.ಸಿ.ಬಿ. ಬಲೆಗೆ

4. ಗೋಣಿಕೊಪ್ಪಲಿನಲ್ಲಿ ಮಹಿಳಾ ದಸರದ ಸಂಭ್ರಮ

* ಮಡಿಕೇರಿಯಲ್ಲಿ ದಸರಾ ಕವಿಗೋಷ್ಠಿ.

* ಬೇತ್ರಿ ಹೆಮ್ಮಾಡುಗಳ ಟಿ.ಎಲ್. ಸುಬ್ಬಯ್ಯ ಎಂಬರ ಮೇಲೆ ಗುಂಡಿನ ದಾಳಿ.

5. ಕಾವೇರಿ ತೀರ್ಥೋದ್ಭವ ಭಾಗಮಂಡಲದಲ್ಲಿ ಪೂರ್ವಭಾವಿ ಸಭೆ.

* ಗೋಣಿಕೊಪ್ಪಲಿನಲ್ಲಿ ಆಟೋ ಕ್ರಾಸ್ ಸ್ಪರ್ಧೆ.

6. ಮಡಿಕೇರಿಯಲ್ಲಿ ಆರ್. ಎಸ್. ಎಸ್. ಪಥ ಸಂಚಲನ.

* ಮಹಿಳಾ ದಸರಾದಲ್ಲಿ ಕೊಡವ ಧಿರಿಸಿನಲ್ಲಿ ಅಧಿಕಾರಿಗಳು

7. ಜಿಲ್ಲೆಯಾದ್ಯಂತ ಆಯುಧ ಪೂಜೆ ಸಂಭ್ರಮ

8. ವಿಜಯದಶಮಿ ಸಂಭ್ರಮ ಮಂಟಪಗಳ ಶೋಭಾಯಾತ್ರೆ.

11. ಬಾಳುಗೊಡುವಿನಲ್ಲಿ ಕೊಡವ ನಮ್ಮೆಗೆ ಚಾಲನೆ.

* ತಲಕಾವೇರಿಯಲ್ಲಿ ಬೆಟ್ಟವನ್ನು ಮೈದಾನ ಮಾಡಿದ ಅಧಿಕಾರಿಯ ಅಮಾನತು.

12 ಸೈಕಲ್ ಜಾಥಾ

* ತಲಕಾವೇರಿಯಿಂದ ರೈತರ ವಾಹನ ಜಾಥಾ

13. ಕೊಡವ ನಮ್ಮೆ ಹಾಕಿ; ವೀರಾಜಪೇಟೆ ಕೊಡವ ಸಮಾಜಕ್ಕೆ ಗೆಲುವು.

13. ಅರಣ್ಯ ಇಲಾಖೆಯಿಂದ ಗುಡ್ಡಗಾಡು ಓಟ.

* ಮದ್ದೂರಿನಲ್ಲಿ ಅಪಘಾತ, ಕೊಡಗಿನ 16 ಮಂದಿಗೆ ಗಾಯ.

17. ತಲಕಾವೇರಿಯಲ್ಲಿ ಪವಿತ್ರ ತೀರ್ಥೋಬ್ಭವ

17. ನಿವೃತ್ತ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ ವಿಧಿವಶ.

18. ಬಲಮುರಿಯಲ್ಲಿ ತುಲಾಸಂಕ್ರಮಣ ಪೂಜೆ.

21. ತಲಕಾವೇರಿಯಲ್ಲಿ ಕಾವೇರಿ ಜಾಗೃತಿ ಯಾತ್ರೆಗೆ ಚಾಲನೆ.

22. ವಿಭಾಗ ಮಟ್ಟದ ಹಾಕಿ ಕೊಡಗು-ಹಾಸನ ಚಾಂಪಿಯನ್.

23. ಅರೆಭಾಷೆ ಅಕಾಡೆಮಿಯಿಂದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಧಿಕಾರ.

25. ಜಿಲ್ಲಾ ಪಂಚಾಯತ್ ನೂತನ ಭವನ ಲೋಕಾರ್ಪಣೆ.

26. ನಳಂದ ವಿದ್ಯಾಸಂಸ್ಥೆಗೆ ಪಿ.ಟಿ. ಉಷಾ ಭೇಟಿ.

28 ಚೇನಂಡ ಕುಟ್ಟಪ್ಪ-ಡಾ. ಮಹಾವೀರ ಪ್ರಸಾದ್‍ಗೆ ರಾಜ್ಯೋತ್ಸವ ಪ್ರಶಸ್ತಿ.

* ಕುಶಾಲನಗರ ನ್ಯಾಯಾಲಯದಿಂದ ಆರೋಪಿತ ವ್ಯಕ್ತಿ ರಾಮ್ ಪರಾರಿ.

29. ಮಡಿಕೇರಿಯಲ್ಲಿ ಕೊಡವ ಅಂತರ್‍ಕೇರಿ ಮೇಳ.

30. ಕೋವಿ ಹಕ್ಕು ಕೇಂದ್ರದಿಂದ ಅವಧಿ ವಿಸ್ತರಣೆ.

31. ಮಡಿಕೇರಿಯಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡ ಸಂಸ್ಮರಣೆ.

ತಾ. 1. ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

* ಸಿ.ಎನ್.ಸಿ.ಯಿಂದ ದೆಹಲಿಯಲ್ಲಿ ಧರಣಿ.

* ಕಡವೆ ಭೇಟೆ: ಕರಿಕೆಯಲ್ಲಿ ಆರೋಪಿ ಬಂಧನ.

2. ನಾಪೋಕ್ಲು ರುದ್ರಭೂಮಿಯಲ್ಲಿ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ.

3. ನಲ್ಲೂರಿನಲ್ಲಿ ರೇವು ಪಾರ್ಟಿ ಪೊಲೀಸ್ ಧಾಳಿ ಹಲವರ ಬಂಧನ.

* ಮಡಿಕೇರಿಯಲ್ಲಿ ಓಣಾಪೋಷಂ ಕಾರ್ಯಕ್ರಮ.

4. ಬಿ.ಜೆ.ಪಿ. ಸರ್ಕಾರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ.

5. ವೀರಾಜಪೇಟೆ ರಸ್ತೆ ಅಗಲೀಕರಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ.

5. ಕೇರಳಕ್ಕೆ ಶ್ರೀಗಂಧ ಸಾಗಾಟ ಜಿಲ್ಲೆಯ ಮೂವರ ಬಂಧನ.

* ಹೂಮಾನಿ ಟೇರಿಯನ್ ರಿಲೀಪ್ ಸೊಸೈಟಿಯಿಂದ ಮಳೆ ಸಂತ್ರಸ್ತರಿಗೆ ಮನೆಯ ಹಸ್ತಾಂತರ

6. ವಿಟ್ಲದಲ್ಲಿ ಜಿಲ್ಲೆಯ ಯುವಕ ದುರ್ಮರಣ; ಕೊಲೆ ಶಂಕೆ.

8. ನಾಲಡಿಯಲ್ಲಿ ಪೊಲೀಸ್ ವೇಷದಲ್ಲಿ ಸೆರೆ ಸಿಕ್ಕ ನಾಲ್ವರು.

* ಇಕ್ಬಾಲ್ ಹಸನ್ ಕೊಲೆ ಪ್ರಕರಣ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ.

9. ಮಡಿಕೇರಿಯ ಸನ್ನಿಸೈಡ್‍ಗೆ ಲೆಫ್ಟಿನೆಂಟ್ ಜನರಲ್ ಪಿ. ಸಿ. ತಿಮ್ಮಯ್ಯ ಭೇಟಿ.

10. ಈದ್ ಆಚರಣೆ ಧಾರ್ಮಿಕ ಮೆರವಣಿಗೆ.

* ಪೊನ್ನಂಪೇಟೆಯಲ್ಲಿ ಯೋಜನಾ ಮೇಳ.

12. ದುಬಾರೆ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ ನಾಲ್ವರ ಬಂಧನ.

14. ಚಾ ಚಾ ಸ್ಮರಣೆಯೊಂದಿಗೆ ಜಿಲ್ಲೆಯಲ್ಲಿ ಮಕ್ಕಳ ದಿನಾಚರಣೆ.

15. ನೆಲಜಿಯಲ್ಲಿ ತೆಂಗೆಬೊಡಿ ನಮ್ಮೆ.

16. ಕುಶಾಲನಗರದಲ್ಲಿ ಗಣಪತಿ ರಥೋತ್ಸವ.

17. ಬಸವಹಳ್ಳಿಯಲ್ಲಿ ವೀರಶೈವ ಲಿಂಗಾಯಿತರ ಕ್ರೀಡಾಕೂಟ.

21. ಮಡಿಕೇರಿ ಕಾರಾಗೃಹದಲ್ಲಿ ವಿಚಾರಣಾಧೀನ ಆರೋಪಿ ಸಾವು.

22. ಓಂಕಾರೇಶ್ವರ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಾಲನೆ.

22. ಮಡಿಕೇರಿಯಲ್ಲಿ ನೋಟು-ನಾಣ್ಯ ಪ್ರದರ್ಶನ.

23 ಪೊನ್ನಂಪೇಟೆ ಅಪ್ಪಚ್ಚ ಕವಿ ವಿದ್ಯಾಸಂಸ್ಥೆ ಬೆಳ್ಳಿಹಬ್ಬ ಸಮಾರೋಪ.

26. ಕುಶಾಲನಗರದಲ್ಲಿ ವಿದೇಶ ಪೂಜೆ ಕಾಲ್ರ್ಸೋ ಸಾವು.

27. ಹೆಬ್ಬಾಲೆಯಲ್ಲಿ ಜನಮನ ರಂಜಿಸಿದ ಎತ್ತಿನಗಾಡಿ ಓಟ

28. ನಕ್ಷತ್ರ ಆಮೆ ಸಾಗಾಟ ಬಿಟ್ಟಂಗಾಲದಲ್ಲಿ ಯುವಕರ ಬಂಧನ.

29. ಮಡಿಕೇರಿಯಲ್ಲಿ ಸ್ತ್ರೀಶಕ್ತಿ ಸಮಾವೇಷ.

30 ಅರೆಕಾಡುವಿನಲ್ಲಿ ಜಿಲ್ಲಾಡಳಿತದಿಂದ ಒತ್ತುವರಿ ಜಾಗ ತೆರವು.ತಾ. 1. ಜಿಲ್ಲೆಯಾದ್ಯಂತ ಸುಬ್ರಮ್ಮಣ್ಯ ಆರಾಧನೆ.

4. ರಸ್ತೆ ಅವ್ಯವಸ್ಥೆ ಖಂಡಿಸಿ ಕರಿಕೆಯಲ್ಲಿ ಬಂದ್.

6. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ-ಬಾಬರಿ ಮಸೀದಿ ವಿಚಾರ.

9. ಮಡಿಕೇರಿ ಬಳಿ ಕರವಲೆ ಭಗವತಿ ದೇವಾಲಯದಲ್ಲಿ ಕಳವು.

10. ಪಾಡಿಯಲ್ಲಿ ಹುತತ್ರಿ ಕಲ್ಯಾಡ್ಚ ಉತ್ಸವ.

11. ಜಿಲ್ಲೆಯಾದ್ಯಂತ ಸಂಭ್ರಮದ ಹುತ್ತರಿ ಆಚರಣೆ.

12. ಮಡಿಕೇರಿಯ ಅರಮನೆ ವಾಡೆಯಲ್ಲಿ ಕೋಲಾಟ.

13. ಜಮಾಹತ್‍ಗಳ ಒಕ್ಕೂಟದಿಂದ ಪೌರತ್ವ ಕಾಯ್ದೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ.

18. ಮಡಿಕೇರಿಯಲ್ಲಿ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ.

20. ಮಂಗಳೂರು ಗೋಲಿಬಾರ್ ಪ್ರಕರಣ ಹಲವೆಡೆ ಮುಸ್ಲಿಂ ವರ್ತಕರಿಂದ ಬಂದ್.

21. ಯುವ ಪತ್ರಕರ್ತ ಜೀವನ್‍ಪಾಲೆಕಾಡ್ ನಿಧನ.

22. ನಾಪೋಕ್ಲು ಕೊಳಕೇರಿ ಉಮಾಮಹೇಶ್ವರಿ ದೇವಾಲಯದಲ್ಲಿ ಕಳ್ಳತನ.

24. ಪೌರತ್ವ ಕಾಯ್ದೆ ಮುಸ್ಲಿಂ ಜಮಾಹತ್‍ಗಳ ಒಕ್ಕೂಟದಿಂದ ಮಡಿಕೇರಿಯಲ್ಲಿ ಪ್ರತಿಭಟನೆ.

24 ಗೋಣಿಕೊಪ್ಪಲಿನಲ್ಲಿ ಶ್ವಾನ ಪ್ರದರ್ಶನ.

* ನಾಪೋಕ್ಲುವಿನಲ್ಲಿ ಅಂತರ ಗ್ರಾಮ ಕೊಡವ ಸಾಂಸ್ಕøತಿಕ ವೈಭವ.

25. ಜಿಲ್ಲೆಯಾದ್ಯಂತ ಕ್ರಿಸ್‍ಮಸ್ ಸಂಭ್ರಮ.

* ಕುಶಾಲನಗರದಲ್ಲಿ ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ.

26. ಅಪರೂಪದ ಕಂಕಣ ಸೂರ್ಯ ಗ್ರಹಣ-ಜಿಲ್ಲೆಯಾದ್ಯಂತ ವೀಕ್ಷಣೆ.

27. ಮಡಿಕೇರಿಯಲ್ಲಿ ಗೃಹರಕ್ಷಕ ದಳದ ದಿನಾಚರಣೆ.

28. ಚೇರಂಬಾಣೆ ಕೊಟ್ಟೂರುವಿನಲ್ಲಿ ಕೊಲೆ ಪ್ರಕರಣ ಬೆಳಕಿಗೆ.

* ಸುನಿತಾಲೋಕೇಶ್‍ಗೆ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ.

* ಮಡಿಕೇರಿಯಲ್ಲಿ ಅಯ್ಯಪ್ಪ ದೀಪಾರಾಧನೋತ್ಸವ.

29. ಉಡುಪಿಯ ಪೇಜಾವರ ಶ್ರೀ ಅಸ್ತಂಗತ-ಜಿಲ್ಲೆಯಲ್ಲೂ ಕಂಬನಿ.

ವಿಶ್ವ ಮಾನವ ಕುವೆಂಪು ಜನ್ಮ ದಿನಾಚರಣೆ.